ಉಡುಪಿ:ಶಾರದಕ್ಕನ ಮನೆಗೆ ಜಿಲ್ಲಾಧಿಕಾರಿ ಭೇಟಿ:ಶೀಘ್ರದಲ್ಲಿ ಮನೆಕಟ್ಟಿಕೊಡುವ ಭರವಸೆ-Times of karkala
ಉಡುಪಿ:ತಾನು ಬಡತನದಲ್ಲಿದ್ದರೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ ಮಲ್ಪೆಯ ಶಾರದಾರವರ ಮನೆಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ.
ಶಾರದಕ್ಕ ಮನೆ ಕಟ್ಟಿಕೊಳ್ಳಲು ಇಟ್ಟುಕೊಂಡಿದ್ದ ಹಣವನ್ನು ಬಡವರಿಗಾಗಿ ನೀಡಿದ್ದನ್ನು ಜಿಲ್ಲಾಧಿಕಾರಿ ಅಭಿನಂದಿಸಿದ್ದಾರೆ.
ಬಡತನದಲ್ಲಿದ್ದರೂ ಸಮಾಜಕ್ಕೆ ಮಾದರಿಯಾಗಿರುವ ಕೆಲಸ ಮಾಡಿರುವ ಶಾರದಕ್ಕನಿಗೆ ಜಿಲ್ಲಾಡಳಿತ ಮನೆ ಕಟ್ಟಿಕೊಡುವ ವ್ಯವಸ್ಥೆ ಮಾಡುತ್ತದೆ.ಸದ್ಯ ವಾಸ ಮಾಡುವಲ್ಲಿ ನಿವೇಶನದ ಸಮಸ್ಯೆ ಇದ್ದು,ಮಾಲೀಕರ ಬಳಿ ಮಾತನಾಡಿ ಇಲ್ಲಿಯೇ ಮನೆಕಟ್ಟಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Post a comment