ಕೋವಿದ್ ಸಂಕಷ್ಟ:ಕಾರ್ಕಳ ಜೇಸಿಐ ರೂರಲ್ ವತಿಯಿಂದ 200ಕ್ಕೂ ಮಿಕ್ಕಿ ಕುಟುಂಬಗಳಿಗೆ ಸಹಾಯಹಸ್ತ-Times of karkala

ಕೋವಿದ್ ಸಂಕಷ್ಟ:ಕಾರ್ಕಳ ಜೇಸಿಐ ರೂರಲ್ ವತಿಯಿಂದ 200ಕ್ಕೂ ಮಿಕ್ಕಿ ಕುಟುಂಬಗಳಿಗೆ ಸಹಾಯಹಸ್ತ-Times of karkalaಕೋವಿಡ್  19 ಹಿನ್ನೆಲೆಯಲ್ಲಿ ಸರಕಾರ ಲಾಕ್ಧೌನ್ ಘೋಷಿಸಿದ ಪರಿಣಾಮವಾಗಿ ದಿನನಿತ್ಯದ ಆಹಾರಕ್ಕಾಗಿ ಬಳಲುತ್ತಿರುವ ಕುಟುಂಬ ವರ್ಗದವರನ್ನು ಮಾಳ ಕೆರ್ವಾಶೆ ಪರಿಸರದಲ್ಲಿ ಗುರುತಿಸಿ ಅವರಿಗೆ ಅಕ್ಕಿ, ಧವಸ ಧಾನ್ಯಗಳನ್ನು, ತರಕಾರಿಗಳನ್ನು , ಸಿಹಿ ತಿಂಡಿಗಳನ್ನು ಹಾಗೂ ಮಾಸ್ಕ್ ಗಳನ್ನು ಎರಡು ಹಂತಗಳಲ್ಲಿ ಜೇಸಿಐ ಕಾರ್ಕಳ ವತಿಯಿಂದ ವಿತರಿಸಲಾಯಿತು.

ಸುಮಾರು  200 ಮಿಕ್ಕಿ ಕುಟುಂಬಗಳಿಗೆ ಸಕಾಲದಲ್ಲಿ ಜೇಸಿಐ ಕಾರ್ಕಳ ರೂರಲ್ ವತಿಯಿಂದ ದೊರೆದ ಸಹಾಯವನ್ನು ಪರಿಸರದ ಜನತೆ ಶ್ಲಾಘಿಸಿದರು. ಈ  ಸಂಧರ್ಭದಲ್ಲಿ ದಾನಿಗಳಾದ ಜೇಸಿ ಸದಾನಂದ ಸಾಲ್ಯಾನ್, ಕಾರ್ಯದರ್ಶಿ ಜೇಸೀ ಆನಂದ್ ಮಾಳ ಹಾಗೂ ಸಹಕರಿಸಿದ ಪ್ರಶಾಂತ್ ಆಚಾರ್ಯ ರವರನ್ನು ಮುಖ್ಯ ಪ್ರಾಯೋಜಕರಾದ  ಘಟಕಾಧ್ಯಕ್ಷ ಜೇಸಿ ಪ್ರಕಾಶ್ ಪೂಜಾರಿಯವರು ಸ್ವಾಗತಿಸಿದರು.

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget