ನಂದಳಿಕೆ:ಸ್ಕೂಟರ್‌ನಿಂದ ಎಸೆಯಲ್ಪಟ್ಟು ಮಹಿಳೆ ಸಾವು-Times of karkala

ನಂದಳಿಕೆ ಸ್ಕೂಟರ್‌ನಿಂದ ಎಸೆಯಲ್ಪಟ್ಟು ಮಹಿಳೆ ಸಾವು-Times of karkala

  • ಕಾರ್ಕಳ:ಸ್ಕೂಟರ್‌‌ನಿಂದ ಎಸೆಯಲ್ಪಟ್ಟು ಮಹಿಳೆ ಮೃತಪಟ್ಟ ಘಟನೆ ನಂದಳಿಕೆಯಲ್ಲಿ ನಡೆದಿದೆ.


(ಸಾಂದರ್ಭಿಕ ಚಿತ್ರ)
ನಂದಳಿಕೆ ಗ್ರಾಮದ ಬೈರಬೆಟ್ಟು ಬಳಿ ಸ್ಕೂಟರ್ ಸವಾರ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಸಹ ಸವಾರೆ ಹರಿಣಾಕ್ಷಿ ರಸ್ತೆಗೆ ಎಸೆಯಲ್ಪಟ್ಟು ಮೃತಪಟ್ಟಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget