ಕಾರ್ಕಳ:ಕ್ರಶರ್ ಕಳವು:ದೈಹಿಕ ಶಿಕ್ಷಣ ಶಿಕ್ಷಕನ ಸೇರಿ ಇಬ್ಬರ ಬಂಧನ-Times of karkala

ಕಾರ್ಕಳ:ಕ್ರಶರ್ ಕಳವು:ದೈಹಿಕ ಶಿಕ್ಷಣ ಶಿಕ್ಷಕನ ಸೇರಿ ಇಬ್ಬರ ಬಂಧನ-Times of karkala
ಸೂಡ ಗ್ರಾಮದಲ್ಲಿ ಕಾಪು ಸುರೇಶ್ ಶೆಟ್ಟಿ ಎಂಬುವವರಿಗೆ ಸೇರಿದ ಕ್ರಶರ್‌ನಿಂದ ಸುಮಾರು 40ಲಕ್ಷ ರೂ ಮೌಲ್ಯದ ಯಂತ್ರೋಪಕರಣ ಕಳವು ಪ್ರಕರಣದಲ್ಲಿ ಇಬ್ಬರನ್ನು ಕಾರ್ಕಳ ಗ್ರಾಮಾಂತರ ಠಾಣೆಯ ಎಸ್‌ಐ ನಾಸಿರ್ ಹುಸೇನ್ ನೇತೃತ್ವದಲ್ಲಿ ಎಪ್ರಿಲ್ 23 ರಂದು ಬಂಧಿಸಲಾಗಿದೆ.

(ಸಾಂದರ್ಭಿಕ ಚಿತ್ರ)
ಸೂಡ ಗ್ರಾಮದ ಕೊರಾಜೆ ಮನೆ ಚರಣ್ ನಾಯಕ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಸೂಡ ಕುಂಬ್ಲೆಮನೆ ರಿತೇಶ್ ಶೆಟ್ಟಿ ಬಂಧಿತರು.

ಚರಣ್ ನಾಯಕ್ ಮಂಗಳೂರು ಬಂದರಿನ‌ ಗುಜುರಿ ವ್ಯಾಪಾರಿಗಳೊಂದಿಗೆ ವ್ಯವಹಾರ ಕುದುರಿಸಿದ್ದ. ನಂತರ ವ್ಯಾಪಾರಿಯನ್ನು ಕ್ರಷರ್ ಗೆ ಕರೆತಂದು 'ಇದು ನನ್ನದೇ ಕ್ರಶರ್, ಬಂದ್ ಆಗಿ ತುಂಬಾನೇ ದಿನಗಳಾಗಿವೆ.ಯಂತ್ರೋಪಕರಣಗಳು  ಮೂಲೆಗುಂಪಾವ ಕಾರಣಕ್ಕಾಗಿ ಮಾರುವುದಾಗಿ' ಹೇಳಿದ್ದಾರೆ.ನಂತರ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಮಾರಿದ್ದಾರೆ.ಸುಮಾರು 1.80 ಲ.ರೂಗೆ ಯಂತ್ರೋಪಕರಣ ಮಾರಾಟವಾಗಿತ್ತು.

ಆರೋಪಿಗಳಿಗೆ ಜಾಮೀನು ದೊರೆತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget