ನಟ,ನಿರೂಪಕ ಅಕುಲ್ ಬಾಲಾಜಿ ವಿರುಧ್ಧ ಕೇಸ್ ದಾಖಲು-Times Of karkala
ಜಾಹೀರಾತು
ಲಾಕ್ಡೌನ್ ಜಾರಿಯಲ್ಲಿದ್ದರೂ ತಮ್ಮ ರೆಸಾರ್ಟ್ ನಲ್ಲಿ ಕಾರ್ಯಕ್ರಮ ಆಯೋಜನೆಗೆ ಅವಕಾಶ ಮಾಡಿಕೊಟ್ಟ ಆರೋಪದಡಿ ನಟ,ನಿರೂಪಕ ಅಕುಲ್ ಬಾಲಾಜಿ ವಿರುಧ್ಧ ಎಫ್ಐಆರ್ ದಾಖಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಲಗುಮೇನಹಳ್ಳಿ ಸನ್ಶೈನ್ ಬೈ ಜೆಡೆ ರೆಸಾರ್ಟ್ ನಲ್ಲಿ ಬೆಂಗಳೂರಿನ 20 ಜನರಿಗೆ ಕಾರ್ಯಕ್ರಮ ಮಾಡಲು ಅವಕಾಶ ಮಾಡಿಕೊಟ್ಟ ಕಾರಣಕ್ಕಾಗಿ ಪ್ರಕರಣ ದಾಖಲಾಗಿದೆ.
ಸುಬ್ರಮಣ್ಯ ಘಾಟಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಜಿ.ಮಂಜುನಾಥ್ ನಟ ಅಕುಲ್ ಬಾಲಾಜಿ, ಸನ್ ಶೈನ್ ಪಾಲುದಾರ ಶ್ರೀನಿವಾಸ ಸುಬ್ರಮಣಿಯಮ್ ವಿರುಧ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾನೆಯಲ್ಲಿ ಪ್ರಕರಣ ಪ್ರಕರಣ ದಾಖಲಿಸಿದ್ದಾರೆ.
ಜಾಹೀರಾತು
ಜಾಹೀರಾತು
Post a comment