►►ಮೃತರ ಮಗ ದುಬೈನಿಂದ ಬಂದಿದ್ದನಂತೆ... ►►ಬಂಟ್ವಾಳದಲ್ಲಿ ಕೊರೋನಾಗೆ ಮಹಿಳೆ ಬಲಿ ►►ಭಯದ ವಾತಾವರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆ. ►►ಕೊಂಚ ರಿಲೀಫ್‌ ಸಿಕ್ಕಿದ್ದ ದ.ಕ ಜಿಲ್ಲೆಗೆ ಇದೀಗ ದೊಡ್ಡ ಶಾಕ್!!!

►►ಮೃತರ ಮಗ ದುಬೈನಿಂದ ಬಂದಿದ್ದನಂತೆ...
►►ಬಂಟ್ವಾಳದಲ್ಲಿ ಕೊರೋನಾಗೆ ಮಹಿಳೆ ಬಲಿ
►►ಭಯದ ವಾತಾವರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆ.
►►ಕೊಂಚ ರಿಲೀಫ್‌ ಸಿಕ್ಕಿದ್ದ ದ.ಕ ಜಿಲ್ಲೆಗೆ ಇದೀಗ ದೊಡ್ಡ ಶಾಕ್!!!


ಬಂಟ್ವಾಳ: ಕೊರೋನಾದಿಂದಾಗಿ ಇಡೀ ವಿಶ್ವವೇ ನಲುಗಿ ಹೋಗಿದ್ದು ಭಯದ ವಾತವಾರಣದಲ್ಲಿ ಜನ ಬದುಕುತಿದ್ದಾರೆ. ಕಣ್ಣಿಗೆ ಕಾಣದ ವೈರಸ್ಸೊಂದು ನಮ್ಮನ್ನು ಕಿರುಬೆರಳಿನಲ್ಲಿ ನಿಯಂತ್ರಿಸುತ್ತಿದೆ.
ಲಾಕ್‌ ಡೌನ್‌ ನಿಂದಾಗಿ ಬಹುತೇಕ ಕೊರೋನಾ ನಿಯಂತ್ರಣಕ್ಕೆ ಬಂದಿದ್ದರೂ ಕೂಡಾ ಸೇಫ್‌ ಝೋನ್‌ ಎಂದು ಕರೆಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕೊರೋನಾಕ್ಕೆ ಮಹಿಳೆ ಮೃತಪಟ್ಟಿದ್ದು ಇದೀಗ ಎಲ್ಲರನ್ನೂ ಭಯದ ವಾತಾವರಣಕ್ಕೆ ದೂಡಿದೆ.ಉಸಿರಾಟದ ತೊಂದರೆಯೆಂದು ದಾಖಲಾಗಿದ್ದ ಮಹಿಳೆಗೆ ಕೊರೋನಾ ಇರುವುದು ಖಾತ್ರಿಯಾಗಿದ್ದು ಕೊರೋನಾಗೆ ದಕ್ಷಿನ ಕನ್ನಡದಲ್ಲಿಯೇ ಮೊದಲ ಬಲಿಯಾಗಿದೆ. ಮಗ ಸೊಸೆ ಯನ್ನುಕ್ವಾರಂಟೈನ್‌ ನಲ್ಲಿ ಇಡಲಾಗಿದ್ದು ಅತ್ತೆ ತೀವ್ರ ನಿಗಾ ಘಟಕದಲ್ಲಿದ್ದಾರೆ.ಮೃತ ಮಹಿಳೆಯ ಮಗ ದುಬೈನಿಂದ ಮಾ.೧೫ ರಂದು ಬಂದಿದ್ದುಬಂಟ್ವಾಳದಲ್ಲಿ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ.
ಶನಿವಾರ ಕಳುಹಿಸಿದ  ಪರೀಕ್ಷೆಯ ವರದಿ ಈಗ ಬಂದಿದ್ದು ಮಹಿಳೆ ಮೃತಪಟ್ಟಿದ್ದು ಕೊರೋನಾದಿಂದಾಗಿಯೇ  ಎಂದು ಖಚಿತವಾಗಿದೆ.Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget