ಬೆಳ್ತಂಗಡಿ:50 ಕ್ಕೂ ಹೆಚ್ಚಿನ ಮನೆಗಳಿಗೆ ಅಕ್ಕಿ ವಿತರಿಸಿದ ಉದಯ್ ಬಂಗೇರ ನಾವೂರು-Times of karkala

ಬೆಳ್ತಂಗಡಿ:50 ಕ್ಕೂ ಹೆಚ್ಚಿನ ಮನೆಗಳಿಗೆ ಅಕ್ಕಿ ವಿತರಿಸಿದ ಉದಯ್ ಬಂಗೇರ ನಾವೂರು-Times of karkala

ಬೆಳ್ತಂಗಡಿ:ದೇಶದೆಲ್ಲೆಡೆ ಲಾಕ್‌ಡೌನ್ ಹೇರಲಾಗಿದ್ದು ಬಡ ಮಧ್ಯಮ ವರ್ಗದ ಜನತೆಯನ್ನು ಸಂಕಷ್ಟಕ್ಕೀಡು ಮಾಡಿದೆ. ಈ ಮಧ್ಯೆ ಒಂದಷ್ಟು ಸಹೃದಯಿ ದಾನಿಗಳು ನೊಂದವರ ಆಸರೆಯಾಗುತ್ತಿದ್ದಾರೆ.


ಬೆಳ್ತಂಗಡಿಯ ಉದಯ್ ಬಂಗೇರ ನಾವೂರುರವರು ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು 50 ಕ್ಕೂ ಹೆಚ್ಚಿನ ಮನೆಗಳಿಗೆ  ಅಕ್ಕಿಚೀಲಗಳನ್ನು ವಿತರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget