ವಿ.ಹಿ.ಪ. ಬೆಳ್ತಂಗಡಿ ಉಪಸ್ಥಿತಿಯಲ್ಲಿ ಯುವ ಉದ್ಯಮಿಗಳಿಂದ ಬಡ ಕುಟುಂಬಗಳಿಗೆ ಔಷಧಿ ವೆಚ್ಚ ಹಾಗೂ ಧನ ಸಹಾಯ

ವಿ.ಹಿ.ಪ. ಬೆಳ್ತಂಗಡಿ ಉಪಸ್ಥಿತಿಯಲ್ಲಿ ಯುವ ಉದ್ಯಮಿಗಳಿಂದ ಬಡ ಕುಟುಂಬಗಳಿಗೆ ಔಷಧಿ ವೆಚ್ಚ ಹಾಗೂ ಧನ ಸಹಾಯ  


ಬೆಳ್ತಂಗಡಿ:ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ  ಇವರ ಉಪಸ್ಥಿಯಲ್ಲಿ , ಯುವ ಉದ್ಯಮಿಗಳಾದ  ಶ್ರೀಧರ ಗುಡಿಗಾರ ನಾವೂರು , ನಳಿನ್ ಬೆಳ್ತಂಗಡಿ (ನಾವೂರು ) ಉದಯ್ ಬಂಗೇರ ನಾವೂರು  ಇವರ ಸಹಕಾರದೊಂದಿಗೆ  ಬೆಳ್ತಂಗಡಿ ತಾಲೂಕಿನ  ಹಲವಾರು ಅನಾರೋಗ್ಯ ಪೀಡಿತ  ಕುಟುಂಬಗಳಿಗೆ ಒಂದು ತಿಂಗಳ ಔಷಧಿ ವೆಚ್ಚ  ಮತ್ತು  ಧನಸಹಾಯ, ದಿನಬಳಕೆ ವಸ್ತುಗಳನ್ನು  ವಿತರಿಸಲಾಯಿತು .
ಈ ಸಂದರ್ಭ  ವಿಶ್ವ ಹಿಂದೂ ಪರಿಷತ್  ಜಿಲ್ಲಾ ಸಂಚಾಲಕರಾದ ಭಾಸ್ಕರ ಧರ್ಮಸ್ಥಳ , ವಿಶ್ವ ಹಿಂದೂ ಪರಿಷತ್ ತಾಲೂಕು ಕಾರ್ಯದರ್ಶಿ ನವೀನ್ ನೆರಿಯ , ವೇಣೂರು ಪ್ರಖಂಡದ  ಸಂಚಾಲಕರಾದ ಶಶಾಂಕ್ ಭಟ್ ,ನಾಗೇಶ್ ಬರಯ ಉಪಸ್ಥಿತರಿದ್ದರು .


ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget