ಸದ್ದಿಲ್ಲದೇ ಸಮಾಜ ಸೇವೆ ಮಾಡುತ್ತಿರುವ ಕಾರ್ಕಳದ ಹುಮಾನಿಟಿ ಫೋರಂ ತಂಡ;5 ಲಕ್ಷ ರೂಪಾಯಿಯ 350ಕ್ಕೂ ಹೆಚ್ಚಿನ ಕಿಟ್ ವಿತರಣೆ-Times Of Karkala
ಕಾರ್ಕಳ:ಕಾರ್ಕಳದ ಹುಮಾನಿಟಿ ಫೋರಂ ತಂಡ ಯಾವುದೇ ಪ್ರಚಾರವಿಲ್ಲದೆ ಸಮಾಜಸೇವೆಯನ್ನು ಮಾಡುತ್ತಿದೆ. ಊರು ಪರವೂರಿನಲ್ಲಿರುವ ವಿದೇಶದಲ್ಲಿರುವ ಕರಾವಳಿಯ ಸಂಘಸಂಸ್ಥೆ ಸಮಾನ ಮನಸ್ಕ ಗೆಳೆಯರ ತಂಡವನ್ನು ಕಟ್ಟಿ ನೊಂದವರ ಬಾಳಿನ ಆಶಾಕಿರಣವಾಗಿರುವ ಹುಮಾನಿಟಿ ಫೋರಂ ತಂಡ, ಕೊರೋನಾ ದಿಂದಾಗಿ ಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ನೆರವಾಗಿದೆ.
ಸುಮಾರು 5ಲಕ್ಷಕ್ಕೂ ಹೆಚ್ಚಿನ ಹಣ ವ್ಯಯಿಸಿ 1500 ಮೌಲ್ಯದ 350 ಕ್ಕೂ ಹೆಚ್ಚಿನ ಮನೆಗಳಿಗೆ ಕಿಟ್ ಗಳನ್ನು ವಿತರಿಸಿದ್ದಾರೆ.
ಸಮಾಜ ಸೇವೆ ಮಾಡುವ ಸಮಾನ ಮನಸ್ಕ ಗೆಳೆಯರೊಂದಿಗೆ ಸಾಮಾಜಿಕ ಜಾಲತಾಣದಲ್ಲಿಯೇ ಚರ್ಚೆ ಮಾಡುವ ಈ ತಂಡ ತೀರಾ ಸಂಕಷ್ಟದಲ್ಲಿರುವವರನ್ನು ಗುರುತಿಸಿ ಸದ್ದಿಲ್ಲದೇ ಸಮಾಜ ಸೇವೆಯನ್ನು ಮಾಡುತ್ತಿದೆ. ಕೋವಿಡ್ ನಿಂದಾಗಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯಹಸ್ತವನ್ನು ನೀಡುತ್ತಾ ಬಂದಿರುವ ಈ ತಂಡ ಮುಂದೆಯೂ ಸಮಾಜ ಸೇವೆಯನ್ನು ಮುಂದುವರಿಸುವ ಯೋಜನೆಯನ್ನು ಹೊಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Post a comment