ಕಾರ್ಕಳ:ನಕ್ಸಲ್‌ ಬಾಧಿತ ಪ್ರದೇಶದ ಬಡ ಕುಟುಂಬಗಳಿಗೆ ನಕ್ಸಲ್‌ ನಿಗ್ರಹ ಪಡೆಯಿಂದ ನೆರವು-Times of karkala

ಕಾರ್ಕಳ:ನಕ್ಸಲ್‌ ಬಾಧಿತ ಪ್ರದೇಶದ ಬಡ ಕುಟುಂಬಗಳಿಗೆ ನಕ್ಸಲ್‌ ನಿಗ್ರಹ ಪಡೆಯಿಂದ ನೆರವು-Times of karkala


ನಕ್ಸಲ್‌ ಬಾಧಿತ ಪ್ರದೇಶಗಳಾದ ಶಿವಮೊಗ್ಗ,ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ವ್ಯಾಪ್ತಿಯ ನಕ್ಸಲ್‌ ಬಾಧಿತ ಪರಿಸರದಲ್ಲಿ ವಾಸಿಸುತ್ತಿರುವ ಸುಮಾರು ೬೦ಕ್ಕೂ ಹೆಚ್ಚಿನ ಕುಟುಂಬಗಳಿಗೆ ನಕ್ಸಲ್‌ ನಿಗ್ರಹ ಕಾರ್ಯಪಡೆಯಿಂದ ನೆರವು ನೀಡಲಾಯಿತು.

ಲಾಕ್‌ ಡೌನ್‌ ಪ್ರಾರಂಭದ ದಿನದಿಂದಲೂ ನಕ್ಸಲ್‌ ಬಾಧಿತ ಪ್ರದೇಶದಲ್ಲಿ ವಾಸಿಸುವ ಜನರಿಗೆ ದುಡಿಮೆಯೆ ಇಲ್ಲದಾಗಿದೆ.ಇದನ್ನು ಮನಗಂಡ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಪಿಎಸ್‌ ಸಂಧು ರವರ ಆದೇಶದ ಮೇರೆಗೆ,ಎಎನ್‌ ಎಫ್‌ ಕಮಾಂಡರ್‌ ವಿಕಾಶ್‌ ಕುಮಾರ್‌ ನಿರ್ದೇಶನದಂತೆ, ಎ ಎನ್‌ ಎಫ್‌ ಎಸ್ಪಿ ಕುಮಾರ್‌ ಚಂದ್ರ ಮಾರ್ಗದರ್ಶನದಲ್ಲಿ, ಡಿವೈೆಸ್ಪಿ ಗಣೇಶ್‌ ಎಂ ಹೆಗ್ಡೆ,ಆರ್‌ ಡಿಸಿ ವಿಭಾಗದ ರವಿಪ್ರಕಾಶ್‌  ಕೆ,ಮಧುಕರ್‌ ಟಿಎಂ, ಮಾಯಪ್ಪ ಡಿ ಎನ್‌ ಮತ್ತು ಬಾಲಕುಮಾರ್‌ ಟಿ ಎಲ್‌ ಮುಂತಾದವರ ಸಹಾಕರದಲ್ಲಿ ಆಹಾರ ಸಾಮಾಗ್ರಿ ವಿತರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget