ಕಾರ್ಕಳ:"ಶಾಸಕರೇ ಲಾಕ್‌ ಡೌನ್‌ ಸಂದರ್ಭದಲ್ಲಿ ಮೆಹಂದಿ ಅಭಿಯಾನ ಬೇಕಿತ್ತಾ?" ಸಾಮಾಜಿಕ ಜಾಲತಾಣದಲ್ಲಿ ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ವಿರುಧ್ಧ ಆಕ್ರೋಶ-Times Of karkala

ಕಾರ್ಕಳ:"ಶಾಸಕರೇ ಲಾಕ್‌ ಡೌನ್‌ ಸಂದರ್ಭದಲ್ಲಿ ಮೆಹಂದಿ ಅಭಿಯಾನ ಬೇಕಿತ್ತಾ?" ಸಾಮಾಜಿಕ ಜಾಲತಾಣದಲ್ಲಿ ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ವಿರುಧ್ಧ ಆಕ್ರೋಶ-Times Of karkala


ಬಿಜೆಪಿ ಮಹಿಳಾ ಮೋರ್ಚಾ ಕಾರ್ಕಳ ಇದರ ವತಿಯಿಂದ ನಡೆಸಲ್ಪಡುವ ʼಮನೆಮನೆಗಳಲ್ಲಿ ಮೆಹಂದಿ ಅಭಿಯಾನʼ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಟ್ವಿಟರ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ವಿರುಧ್ಧ ನೆಟ್ಟಿಗರು  ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.


ಕೊರೋನಾದಿಂದಾಗಿ ದೇಶದೆಲ್ಲೆಡೆ ಲಾಕ್ ಡೌನ್‌ ಘೋಷಣೆಯಾಗಿದ್ದು ಜನಸಾಮಾನ್ಯರೆಲ್ಲಾ ಮನೆಯೊಳಗಡೆ ಬಂಧಿಯಾಗಿದ್ದಾರೆ. ಈ ಸಂದರ್ಭದಲ್ಲಿ ಬಡವರ್ಗದ  ಜನರಿಗೆ ನೆರವಾಗುವುದು ಬಿಟ್ಟು ಮೆಹಂದಿ ಬಿಡಿಸಿ ಜನರಿಗೆ ಸಂದೇಶ ಕೊಡುವುದು ಎಷ್ಟು ಸರಿ ಎಂಬಂತೆ  ಟ್ವೀಟ್‌ ಗಳು ಹರಿದಾಡುತ್ತಿದೆ.







ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget