ಕಾರ್ಕಳ:ಅಸಭ್ಯ ವರ್ತನೆ ತೋರಿದ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ
ಏಪ್ರಿಲ್ 14 ರಂದು ಅಸಭ್ಯ ವರ್ತನೆ ತೋರಿದ ಹಿನ್ನಲೆಯಲ್ಲಿ ದೂರು ದಾಖಲಾಗಿದ್ದ ವ್ಯಕ್ತಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಸಬ ಗ್ರಾಮದ ಅತ್ತೂರು ಕ್ರಾಸ್ ರಸ್ತೆಯ ರೋಟರಿ ಕಾಲೋನಿ ನಿವಾಸಿ ಶ್ರೀನಿವಾಸ್ ಪೈ ಆತ್ಮಹತ್ಯೆ ಮಾಡಿಕೊಂಡವರು.ಏಪ್ರಿಲ್ 14 ರಂದು ನಗರ ಠಾಣೆಯಲ್ಲಿ ಇವರ ಬಗ್ಗೆ ಅಸಭ್ಯ ವರ್ತನೆ ತೋರಿದ್ದಕ್ಕೆ ದೂರು ದಾಖಲಾಗಿತ್ತು.

Post a comment