ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾದಿಂದ ಮೆಹಂದಿ ಬಿಡಿಸೋಣ ಅಭಿಯಾನ-Times of karkala

ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾದಿಂದ ಮೆಹಂದಿ ಬಿಡಿಸೋಣ ಅಭಿಯಾನ-Times Of karkala 

ಕೊರೋನಾ ಮಹಾಮಾರಿಯಿಂದಾಗಿ ನಾವೆಲ್ಲಾ ಮನೆಯಲ್ಲಿದ್ದೇವೆ. ಈ ಸಂದರ್ಭದಲ್ಲಿ ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾದಿಂದ ಮೆಹಂದಿ ಅಭಿಯಾನ ಕೈಗೊಳ್ಳಾಗಿದೆ. ಹೆಮ್ಮೆಯ ಭಾರತ ಎಂಬ ಉದ್ಘೋಶದಿಂದ ಎಪ್ರಿಲ್‌ 28 ಮಂಗಳವಾರದಂದು ಸಂಜೆ 5 ರಿಂದ  7 ರ ವರೆಗೆ ಮನೆಯಲ್ಲಿಯೇ ಮೆಹಂದಿಯನ್ನು ಬಿಡಿಸುವ ಕಾರ್ಯಕ್ರಮ ಕೈಗೊಳ್ಳಲಾಗಿದೆ.

(ಸಾಂದರ್ಭಿಕ ಚಿತ್ರ)
ಕೊರೋನಾ ವಿರುಧ್ಧ ಹೋರಾಟದಲ್ಲಿ ದೇಶದ ಜೊತೆಗಿದ್ದೇವೆ ಎಂಬ ಸಂದೇಶವನ್ನು ಸಾರುವ ಸಲುವಾಗಿ ಈ ಅಭಿಯಾನ ಕೈಗೊಳ್ಳಾಗಿದ್ದು ಪ್ರತೀ ಪಂಚಾಯತ್‌ ನಲ್ಲಿ ಬಹುಮಾನನ್ನೂ ನೀಡಲಾಗುತ್ತದೆ.


ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget