ಕಾರ್ಕಳ/ಮುಂಬಯಿ:ಗಿರೀಶ್ ಶೆಟ್ಟಿ ತೆಳ್ಳಾರು ನೇತೃತ್ವದಲ್ಲಿ ಸಾವಿರಾರು ಮಂದಿಗೆ ನಿತ್ಯ ಅನ್ನದಾನ-Times Of karkala

ಗಿರೀಶ್ ಶೆಟ್ಟಿ ತೆಳ್ಳಾರು ನೇತೃತ್ವದಲ್ಲಿ ಸಾವಿರಾರು ಮಂದಿಗೆ ನಿತ್ಯ ಅನ್ನದಾನ-Times Of karkala


ಮುಂಬಯಿ : ಲಾಕ್ ಡೌನ್ ನಿಂದಾಗಿ ಕೂಲಿ ಕಾರ್ಮಿಕರು , ಬಡವರು , ಮದ್ಯಮ ವರ್ಗದವರುನಿಜಕ್ಕೂ ಸಂಕಷ್ಟಕ್ಕೊಳಗಾಗಿದ್ದಾರೆ ಇಂತಹ ಸಂದರ್ಭದಲ್ಲಿ  ಬಂಟರ ಸಂಘ ಮುಂಬಯಿ, ಮೀರಾ - ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗಿರೀಶ್ ಶೆಟ್ಟಿ ತೆಳ್ಳಾರು ಅವರ ನೇತೃತ್ವದಲ್ಲಿ ತಮ್ಮ ಹೊಟೇಲ್ ಪ್ರಸಾದ್ ಇಂಟರ್ನ್ಯಾಷನಲ್ ಲಿಮಿಟೆಡ್ ಮೂಲಕ ಸಾವಿರಾರು ಮಂದಿಗೆ ದಿನದ ಎರಡು ಹೊತ್ತು ಊಟ ನೀಡುತ್ತಿದ್ದಾರೆ . ಮಧ್ಯಾಹ್ನ 6000 ಮಂದಿಗೆ ಊಟ ಮತ್ತು ರಾತ್ರಿ ಆರು ಸಾವಿರ ಮಂದಿಗೆ ಊಟ ವಿತರಿಸಲಾಗುತ್ತಿದೆ .ಮುಂಬಯಿ ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ತಮ್ಮ ಕೈಲಾದಷ್ಟು ಜನರ ಹಸಿವು ಮುಕ್ತಗೊಳಿಸುತ್ತಿರುವ ಗಿರೀಶ್ ಶೆಟ್ಟಿ ತಳ್ಳಾರು ರವರ ಕಾರ್ಯ  ಪ್ರಶಂಸನೀಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget