10 ಟನ್‌ ಅಕ್ಕಿ ವಿತರಿಸಿದ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ-Times Of karkala

10 ಟನ್‌ ಅಕ್ಕಿ ವಿತರಿಸಿದ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ-Times Of karkala

ಕಾರ್ಕಳ:ಲಾಕ್‌  ಡೌನ್‌ ನಿಂದಾಗಿ ಜನಜೀವನ ಅಸ್ಥವ್ಯಸ್ಥವಾಗಿದ್ದು ಬಡ ಹಾಗೂ ಮಧ್ಯಮ ವರ್ಗದ ಜನಜೀವನ ಅಸ್ಥವ್ಯಸ್ಥವಾಗಿದೆ.ಈ ಮಧ್ಯೆ ಹಲವಾರು ಜನರು ಸಂಕಷ್ಟದಲ್ಲಿದ್ದು,ಒಂದಷ್ಟು ದಾನಿಗಳು ಜನರ ಕಣ್ಣಿರೊರೆಸುವ ಪ್ರಯತ್ನ ಮಾಡುತ್ತಿದ್ದಾರೆ.

ಉದಯ ಕೃಷ್ಣಯ್ಯ ಚಾರಿಟೇಬಲ್‌ ಟ್ರಸ್ಟ್‌ ನ ಸಂಸ್ಥಾಪಕರಾದ ಉದಯ್‌ ಕುಮಾರ್‌ ಶೆಟ್ಟಿಯವರು ಕೋರೋನಾ ಸಹಾಯಾರ್ಥವಾಗಿ 10 ಟನ್‌ ಅಕ್ಕಿ ವಿತರಿಸಿದ್ದಾರೆ.


ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget