ವಲಸೆ ಕಾರ್ಮಿಕರ ನೆರವಿಗೆ ಧಾವಿಸಿದ ಪೊರ್ತು ಚಾರಿಟೇಬಲ್‌ ಟ್ರಸ್ಟ್:-Times of karkala

ವಲಸೆ ಕಾರ್ಮಿಕರ ನೆರವಿಗೆ ಧಾವಿಸಿದ ಪೊರ್ತು ಚಾರಿಟೇಬಲ್‌ ಟ್ರಸ್ಟ್:-Times Of karkal

ದೂರದೂರುಗಳಿಂದ ಬಂದ ವಲಸೆ ಕಾರ್ಮಿಕರಿಗೆಸ್ಥಳೀಯ ಸಂಘಟನೆಗಳ ನೆರವಿನಿಂದ ಪೊರ್ತು ಚಾರಿಟೇಬಲ್‌ ಟ್ರಸ್ಟ್ ನೆರವಿಗೆ ಧಾವಿಸಿದೆ.


ಕಾಸರಗೋಡು  ಜಿಲ್ಲೆಯ, ಮಂಜೇಶ್ವರ ತಾಲೂಕಿನ ಚಿಪ್ಪಾರು ಗ್ರಾಮದಲ್ಲಿ ಉತ್ತರ ಭಾರತ, ನೇಪಾಳ ಮುಂತಾದ ಕಡೆಗಳಿಂದ  ವಲಸೆ ಬಂದು ತಗಡು ಶೀಟಿನ ಮನೆ ಮಾಡಿಕೊಂಡು, ಚಿಪ್ಪಾರಿನ  ಕಲ್ಲಿನ ಕೋರೆಗಳಲ್ಲಿ ಕೆಲಸ ಮಾಡಿಕೊಂಡಿದ್ದ ಸುಮಾರು 10 ಕುಟುಂಬಗಳು ಈಗ COVID 19 ಪರಿಸ್ಥಿತಿಯ ಲಾಕ್ ಡೌನ್ ಕಾರಣ ಕೆಲಸವಿಲ್ಲದೆ ಊಟಕ್ಕೆ ಪರದಾಡುತ್ತಿರುವ ಸುದ್ದಿ ತಿಳಿದು, ಪೊರ್ತು ಚಾರಿಟೇಬಲ್ ಟ್ರಸ್ಟ್ (ರಿ) ಇವರ ಸಹಾಯಕ್ಕೆ ಧಾವಿಸಿದ್ದು, ಈ ದಿನ ಒಟ್ಟು ಸುಮಾರು 40 ಸದಸ್ಯರು ಇರುವ 10 ಕುಟುಂಬ ಗಳಿಗೆ ಅವಶ್ಯಕ ವಸ್ತುಗಳ ಆಹಾರದ ಕಿಟ್ ತಲುಪಿಸಿದೆ.




ಈ ಆಹಾರದ ಕಿಟ್ ಈ ಬಡಕುಟುಂಬಗಳಿಗೆ  ತಲುಪಿಸಲು ಸ್ಥಳೀಯ ಸೇವಾಸಂಸ್ಥೆ ನವಜೀವನ ಸೇವಾ ಟ್ರಸ್ಟ್ ನ  ಸದಸ್ಯರು ಸಹಾಯ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget