ಟೀಂ ಡೇವಿಡ್‌ ಡಿಸೋಜಾದಿಂದ ಮತ್ತಷ್ಟು ಕಿಟ್‌ ವಿತರಣೆ:ಅಗತ್ಯವಿದ್ದವರು ಸಂಪರ್ಕಿಸಿ

ಸದಾ ಒಂದಲ್ಲ ವಿನೂತನ ರೀತಿಯ ಸಮಾಜ ಸೇವೆ ಮಾಡುತ್ತಾ ಬಂದಿರುವ ಟೀಂ ಡೇವಿಡ್‌ ಡಿಸೋಜಾ ತಂಡದ ವತಿಯಿಂದ ಇದೀಗ ಮತ್ತಷ್ಟು ಕಿಟ್‌ ಗಳನ್ನು ವಿತರಿಸುವ ಯೋಜನೆಯನ್ನು ಹೊಂದಿದೆ. ಅವಶ್ಯಕತೆ ಇರುವವರು ಸಂಪರ್ಕಿಸಬಹದು.ಪಿಲಾರು,ಸಾಂತೂರು,ಮುದರಂಗಡಿ,ಗ್ರಾಮಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಲ್ಲಿ ಹಾಗೂ ದಿನಗೂಲಿ ಕಾರ್ಮಿಕರಿಗೆ ಸೂಚನೆ ಲಾಕ್ ಡೌನ್ ನಿಂದಾಗಿ ಎಲ್ಲರೂ ಸಂಕಷ್ಟಇರುವಾಗ ಡೇವಿಡ್ ಬಳಗ ದಿಂದ ಅವಶ್ಯಕತೆ ಇರುವವರಿಗೆ ಪಡಿತರ ಕಿಟ್ ಗಳನ್ನು ನಿಮ್ಮ ಮನೆಬಾಗಿಲಿಗೆ ತಲುಪಿಸುತ್ತಿದ್ದು, ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ. TEAM DAVID DISOUZA ಬಳಗವನ್ನು ಸಂಪರ್ಕಿಸಬಹುದು
David Dsouza 7090446668 9845446668
Sudhir Rao santhoor 9611156554
Yogish Nayan inna 9686444184
Alagesh 8660411592
Narasimha shenoy inna +918618499415.
Walter Siquera +917338123053
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget