ಉಡುಪಿ:ಕಡಲತೀರಕ್ಕೆ ತೇಲಿ ಬಂತು ದೈತ್ಯ ತಿಮಿಂಗಿಲದ ಶವ-Times of karkala

ಉಡುಪಿ:ಕಡಲತೀರಕ್ಕೆ ತೇಲಿ ಬಂತು ದೈತ್ಯ ತಿಮಿಂಗಿಲದ ಶವ-
ಮಂಗಳವಾರ ದೈತ್ಯ ಗಾತ್ರದ ತಿಮಿಂಗಿಲದ ಶವವೊಂದು ಕುತ್ಪಾಡಿ ಪಡುಕೆರೆ ಕಡಲತೀರದಲ್ಲಿ ಪತ್ತೆಯಾಗಿದೆ. ಸುಮಾರು 20 ಅಡಿ ಉದ್ದವಿರುವ ತಿಮಿಂಗಿಲವನ್ನು ನೋಡಿ  ಸ್ಥಳೀಯರು ಆಶ್ಚರ್ಯ ಚಕಿತರಾಗಿದ್ದಾರೆ.


ದಡಕ್ಕೆ ಬರುವಾಗಲೇ ಸತ್ತುಹೋಗಿದ್ದರಿಂದ ಸ್ಥಳೀಯ ಪಂಚಾಯತ್‌ ಅಧಿಕಾರಿಗಳು ಮತ್ತು ಮೀನುಗಾರರು ಜೆಸಿಬಿಯಲ್ಲಿ ಗುಂಡಿ ತೋಡಿ ತಿಮಿಂಗಿಲವನ್ನು  ಹೂತಿದ್ದಾರೆ.

ಜಾಹೀರಾತು
 ಜಾಹೀರಾತು
ಜಾಹೀರಾತು

Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget