ಉಡುಪಿ:ಕಾರ್ಮಿಕ ಆತ್ಮಹತ್ಯೆ-Times Of karkala

ಉಡುಪಿ:ಕಾರ್ಮಿಕ ಆತ್ಮಹತ್ಯೆ-Times Of karkala 

ಬೈರಂಪಳ್ಳಿಯ ಸಾಂತ್ಯಾರು ಎಂಬಲ್ಲಿ ʼಶಕ್ತಿ ಇಂಪೆಕ್ಸ್‌ʼ ಎಂಬ ವಿದ್ಯುತ್‌ ಪರಿವರ್ತಕಾ ಉತ್ಪಾದನಾ  ಘಟಕದಲ್ಲಿ  ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಬೀದರ್‌ ಜಿಲ್ಲೆಯ ನೇಲಗಿ ಗ್ರಾಮದ ಮಹೇಶ್‌(29)ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕಳೆದ ಒಂದು ವರ್ಷದಿಂದ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು,ಫ್ಯಾಕ್ಟರಿಯ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಾರ್ಖಾನೆಯ ಮಾಲೀಕ ವಾಸುದೇವ ಕೃಷ್ಣ ನಾಯಕ್‌ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget