ಎಣ್ಣೆಹೊಳೆ:108 ಕೋಟಿಯ ಕಾಮಗಾರಿಗೆ ತಡೆ-Times Of karkaka

ಎಣ್ಣೆಹೊಳೆ:108  ಕೋಟಿಯ ಕಾಮಗಾರಿಗೆ ತಡೆ-Times Of karkaka

ಮೇ. ೧೮ರಂದು ಸುರಿದ ಮಳೆಗೆ ಎಣ್ಣೆಹೊಳೆಯ ೧೦೮ರೂ ಕೋಟಿಯ ಕಾಮಗಾರಿಗೆ ತಡೆಯಾಗಿದೆ. ಮೇ. ೧೮ರಂದು ಬೆಳಗ್ಗಿನ ಸಂದರ್ಭ ಬಹಳಷ್ಟು ಮಳೆ ಸುರಿದಿತ್ತು. ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಎಣ್ಣೆಹೊಳೆಯಲ್ಲಿ ನೀರು ಮೇಲ್ಭಾಗದಿಂದ ಹರಿದುಬಂದಿತ್ತು. 


ಎಣ್ಣೆಹೊಳೆಯಲ್ಲಿ ಏತ ನೀರಾವರಿ ಅಳವಡಿಕೆಗಾಗಿ ಬಹಳಷ್ಟು  ಕಡೆ ತಡೆ ಮಾಡಲಾಗಿತ್ತು. ಆದರೆ ಮಳೆ ನೀರಿನ ರಭಸಕ್ಕೆ ಮಣ್ಣಿನ ತಡೆ ಹಾಗೂ ಅಲ್ಪ ಸ್ವಲ್ಪ ಕಾಮಗಾರಿಗೆ ಸಂಗ್ರಹಿಸಿದ ಸಾಮಾಗ್ರಿಗಳು ನೀರಿನಲ್ಲಿ ಕೊಚ್ಚಿಹೋಗಿದೆ.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget