ಕಾರ್ಕಳ:ಕಳ್ಳಭಟ್ಟಿ ತಯಾರಿಕೆ ಘಟಕದ ಮೇಲೆ ದಾಳಿ


ಕಾರ್ಕಳ:ಕಳ್ಳಭಟ್ಟಿ ತಯಾರಿಕೆ ಘಟಕದ ಮೇಲೆ ದಾಳಿ

ಕಾರ್ಕಳ:ಇರ್ವತ್ತೂರು ಗ್ರಾಮದ ಹೊಸಮಾರು ಬಳಿ ಕಳ್ಳಭಟ್ಟಿ ತಯಾರಿಕಾ ಘಟಕದ ಮೇಲೆ ದಾಳಿ ನಡೆದು ಓರ್ವನನ್ನು ವಶಕ್ಕೆ ಪಡೆಯಲಾಗಿದೆ.


ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ದಾಳಿ ಹಾಗೂ ಅಬಕಾರಿ ನಿರೀಕ್ಷಕರ ತಂಡ ದಾಳಿ ನಡಸಿದ್ದು  50 ಲೀ.ಗೇರು ಹಣ್ಣು,ದ್ರಾಕ್ಷಿ,ಬೀಗಿನಿ ಕಾಯಿ ಮಿಶ್ರಣ ವಶಕ್ಕೆ ಪಡೆಯಲಾಗಿದೆ.
ದಾಳಿ ಸಂದರ್ಭ ಹೊಸಮಾರು ಸಾಧು ಪೂಜಾರಿಯನ್ನು ವಶಕ್ಕೆ ಪಡೆಯಲಾಗಿದೆ.



ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು


Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget