ರಾಯಚೂರು ಜಿಲ್ಲೆಯ ಅಲೆಮಾರಿ ಕುಟುಂಬಗಳಿಗೆ ಪೊರ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಿನಸಿ ಕಿಟ್ ಗಳ ವಿತರಣೆ-

ರಾಯಚೂರು ಜಿಲ್ಲೆಯ ಅಲೆಮಾರಿ ಕುಟುಂಬಗಳಿಗೆ ಪೊರ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಿನಸಿ ಕಿಟ್ ಗಳ ವಿತರಣೆ-Times OF karkala




COVID 19 ಪರಿಸ್ಥಿತಿಯ ಕಾರಣ ಊಟಕ್ಕೆ ತೊಂದರೆಗೀಡಾದ ರಾಯಚೂರು ಜಿಲ್ಲೆಯ, ಲಿಂಗಸಗೂರು ತಾಲೂಕಿನ ಹಟ್ಟಿ ಎಂಬಲ್ಲಿಯ 21 ಅಲೆಮಾರಿ ಕುಟುಂಬಗಳಿಗೆ ಎರಡನೆಯ ಹಂತದ ದಿನಸಿ ಕಿಟ್ ಇಂದು ಅಮೃತ ಹಸ್ತ ತಂಡದ ಮೂಲಕ ಹಸ್ತಾಂತರಿಸಲಾಯಿತು.ಕಳೆದ ವಾರವೂ 21 ಕಿಟ್ ಗಳನ್ನು ವಿತರಿಸಲಾಗಿತ್ತು. ಈ  ಕಿಟ್ ಗಳ ಸಂಪೂರ್ಣ ಪ್ರಾಯೋಜಕತ್ವ ತುಳುನಾಡ ಬಂಟೆರ್ ಫೇಸ್ಬುಕ್ ಗ್ರೂಪ್ ವಹಿಸಿತ್ತು.  
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget