ಕಾರ್ಕಳ:ಅಶೋಕ್ ಭವನ ಹೋಟೆಲ್ ಮಾಲೀಕ ಬೋಳ ರಮೇಶ್ ಕಾಮತ್ ನಿಧನ-Times Of karkala

ಕಾರ್ಕಳ:ಅಶೋಕ್ ಭವನ ಹೋಟೆಲ್ ಮಾಲೀಕ ಬೋಳ ರಮೇಶ್ ಕಾಮತ್ ನಿಧನ-Times Of karkala

ಕಾರ್ಕಳ ಅಶೋಕ್ ಭವನ ಹೋಟೆಲ್ ಮಾಲೀಕ, ವೆಂಕಟರಮಣ ಯಕ್ಷಗಾನ ಮಂಡಳಿ ಕಾರ್ಕಳ ಇದರ ಅಧ್ಯಕ್ಷರೂ ಆಗಿದ್ದ ಬೋಳ ರಮೇಶ್ ಕಾಮತ್(73) ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

ಇವರ ಪತ್ನಿ ಮುಖ್ಯಶಿಕ್ಷಕಿಯಾಗಿದ್ದು, 2 ಗಂಡು ಹಾಗೂ 2 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಕಾರ್ಕಳದ ಕೋಆಪರೇಟಿವ್ ಬ್ಯಾಂಕ್ ನಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget