ದ.ಕ.ಕೊರೋನಾ ಅಟ್ಟಹಾಸ: 14 ಪಾಸಿಟಿವ್-Times of karkala
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೊರೋನಾ ತಾಂಡವವಾಡುತ್ತಿದೆ. ಶುಕ್ರವಾರ ಒಂದು ದಿನ ಬ್ರೇಕ್ ನೀಡಿದ್ದ ಕೊರೋನಾ ಶನಿವಾರ ಮತ್ತೆ ಮಹಾಮಾರಿಯಂತೆ ಅಪ್ಪಳಿಸಿದೆ. ಶನಿವಾರ ಒಂದೇ ದಿನ 14 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 119ಕ್ಕೆ ಏರಿದೆ. ಈ ನಡುವೆ ಐವರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಶನಿವಾರ ಪ್ರಯೋಗಾಲಯದಿಂದ ಒಟ್ಟು 198 ಮಂದಿಯ ವರದಿ ಬಂದಿದ್ದು, 14 ಪಾಸಿಟಿವ್ ಆಗಿದ್ದರೆ, 184 ವರದಿಗಳು ನೆಗೆಟಿವ್ ಆಗಿವೆ.14 ಸೋಂಕಿತರಲ್ಲಿ 13 ಮಂದಿ ಮುಂಬೈನಿಂದ ಬಂದು ಕ್ವಾರಂಟೈನ್ನಲ್ಲಿ ಇದ್ದವರು. ಉಳಿದ ಒಬ್ಬರಿಗೆ ಸೋಮೇಶ್ವರದ ಸೋಂಕಿತ ಸೋಂಕಿತ ಮಹಿಳೆಯ ದ್ವಿತೀಯ ಸಂಪರ್ಕದಿಂದ ಸೋಂಕು ಹರಡಿದೆ. ಇವರೆಲ್ಲರನ್ನು ಚಿಕಿತ್ಸೆಗಾಗಿ ಜಿಲ್ಲಾ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್ ತಿಳಿಸಿದ್ದಾರೆ.

ಜಾಹೀರಾತು

https://goo.gl/maps/dkqruzoYGqFTdvJT9
ಜಾಹೀರಾತು
ಜಾಹೀರಾತು
ಜಾಹೀರಾತು
Post a comment