ಕಾರ್ಕಳ: ಹೊರರಾಜ್ಯದಿಂದ ಬಂದ 65 ಮಂದಿ ಕ್ವಾರಂಟೈನ್ ಗೆ-Times of karkala
ಹೊರರಾಜ್ಯಲ್ಲಿರುವ ಮತ್ತು ಹೊರ ಜಿಲ್ಲೆಯಲ್ಲಿರುವ ಉಡುಪಿ ಜಿಲ್ಲೆಯ
ಜನರನ್ನು ಬರಲು ಅವಕಾಶ ನೀಡಲಾಗಿದ್ದು ನಿನ್ನೆ ಕಾರ್ಕಳಕ್ಕೆ 65 ಮಂದಿ ಆಗಮಿಸಿದ್ದಾರೆ.
ಕಾರ್ಕಳಕ್ಕೆ
ಆಗಮಿಸಿದ 65 ಮಂದಿಯನ್ನೂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಬಹುತೇಕರು ಮುಂಬೈ,ತಮಿಳುನಾಡು,ಆಂದ್ರ,ಗುಜರಾತ್,
ಹೈದರಾಬಾದ್ ನಿಂಧ ಬಂದವರಾಗಿದ್ದು ಎಲ್ಲರನ್ನೂ ಪುರಸಭೆಯಿಂಧ
ಸಿದ್ದ ಪಡಿಸಲಾದ ಕ್ವಾರಂಟೈನ್ ಕೇಂದ್ರಕ್ಕೆ ದಾಖಲಿಸಲಾಗಿದೆ.
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Post a comment