ಕ್ವಾರಂಟೈನ್ ನಲ್ಲಿ ಸೇವೆ ಸಲ್ಲಿಸಿದ ಸ್ವಯಂಸೇವಕರಿಗೆ ಸನ್ಮಾನ-Times OF karkala

ಕ್ವಾರಂಟೈನ್ ನಲ್ಲಿ ಸೇವೆ ಸಲ್ಲಿಸಿದ ಸ್ವಯಂಸೇವಕರಿಗೆ ಸನ್ಮಾನ 

ಕಾರ್ಕಳ:ಮಹಾರಾಷ್ಟ್ರ  ಸೇರಿದಂತೆ ವಿವಿಧ ರಾಜ್ಯದಿಂದ ಕಾರ್ಕಳಕ್ಕೆ ಬಂದು ಕ್ವಾರಂಟೈನ್ ಆಗಿದ್ದ  ಒಂದು ತಂಡವನ್ನು ಇಂದು ಬೀಳ್ಕೊಡಲಾಯಿತು. ಕಾರ್ಕಳದ ಬಜಗೋಳಿ ಹಾಗೂ ಮೊರಾರ್ಜಿ ವಸತಿಶಾಲೆಯಲ್ಲಿ ಕ್ವಾರಂಟೈನ್ ಆಗಿದ್ದ ಒಂದು ತಂಡವನ್ನು ಸಸಿ ಕೊಡುವುದರ ಮೂಲಕ ಅವರನ್ನು ಹೋಮ್ ಕ್ವಾರಂಟೈನ್ ಗೆ  ಕಳುಹಿಸಲಾಯಿತು. 




ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಆಗಿದ್ದ ಹೊರ ರಾಜ್ಯದಿಂದ ಬಂದ ಕಾರ್ಕಳದ ನಿವಾಸಿಗಳಿಗೆ ಉಪಚಾರ ವನ್ನು  ಮಾಡುತ್ತಿದ್ದ ಸ್ವಯಂ ಸೇವಕರನ್ನು ಈ ಸಂಧರ್ಭ ಸನ್ಮಾನಿಸಲಾಯಿತು.
 

ಈ ಸಂಧರ್ಭ ಕಾರ್ಕಳ ಶಾಸಕ ಸುನಿಲ್ ಕುಮಾರ್, ಕಾರ್ಕಳ ಇಂಜಿನಿಯರ್ಸ್ ಅಸೋಷಿಯೇಷನ್ ನ ಅಧ್ಯಕ್ಷ ಹಿತೇಶ್ ಮತ್ತಿತರರು ಉಪಸ್ಥಿತರಿದ್ದರು.






ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget