ಕಾರ್ಕಳ:ಇಸ್ಪೀಟ್
ಅಡ್ಡೆಗೆ ದಾಳಿ:ಓರ್ವ ಬಂಧನ-Times Of karkala
ಇಸ್ಪೀಟ್ ಅಡ್ಡೆಗೆ
ದಾಳಿ ಮಾಡಿ ಓರ್ವನನ್ನು ಬಂಧಿಸಿದ ಘಟನೆ ಪಳ್ಳಿ ಗ್ರಾಮದ ಕಟ್ಟಯಂಗಡಿ ಬಳಿ ನಡೆದಿದೆ. ಮೇ 2 ರಂಧು ಕಾರ್ಕಳ
ನಗರ ಪೋಲಿಸರು ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿದ್ದು
ಶೇಖರ್ ಎಂಬಾತನನ್ನು ಬಂಧಿಸಲಾಗಿದೆ.
ಇಸ್ಪೀಟ್ ಆಟದಲ್ಲಿ
ನಿರತರಾಗಿದ್ದ ಶೇಖರ್,ಪ್ರಕಾಶ್ ಡಿ.ಕೆ., ಶರಣ್, ಲೋಕೇಶ್ ಸಂತೋಷ,ವೇಣು,ಧರ್ಮ ಎಂಬುವವರು ಆಟದಲ್ಲಿ ನಿರತರಾಗಿದ್ದು ಪೋಲೀಸ್ ದಾಳಿಯಾದ ಕೂಡಲೇ
ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ.
ಆಟಕ್ಕೆ ಬಳಸಿದ್ದ
2100ರೂ.,ಇಸ್ಪೀಟ್ ಎಲೆ 4 ಮೋಟಾರು ಸೈಕಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Post a comment