"ಕಟ್ಟಡ ನಿರ್ಮಾಣ ಕ್ಷೇತ್ರ ಸಂಕಷ್ಟದಲ್ಲಿದೆ,ಶೀಘ್ರರವೇ ಹೊಸ ಮರಳು ನೀತಿ ಜಾರಿಗೊಳಿಸಿ"ಕಾರ್ಕಳ ಸಿವಿಲ್ ಇಂಜಿನಿಯರ್ ಅಸೋಸಿಯೇಶನ್ ಅಧ್ಯಕ್ಷ ಹಿತೇಶ್ ಕುಮಾರ್ ಶೆಟ್ಟಿ ಆಗ್ರಹ

"ಕಟ್ಟಡ ನಿರ್ಮಾಣ ಕ್ಷೇತ್ರ ಸಂಕಷ್ಟದಲ್ಲಿದೆ,ಶೀಘ್ರರವೇ ಹೊಸ ಮರಳು ನೀತಿ ಜಾರಿಗೊಳಿಸಿ"ಕಾರ್ಕಳ ಸಿವಿಲ್ ಇಂಜಿನಿಯರ್ ಅಸೋಸಿಯೇಶನ್ ಅಧ್ಯಕ್ಷ ಹಿತೇಶ್ ಕುಮಾರ್ ಶೆಟ್ಟಿ ಆಗ್ರಹ

ಕಾರ್ಕಳ:ಸುಮಾರು ವರ್ಷಗಳಿಂದ ಇದ್ದ ಮರಳಿನ ಸಮಸ್ಯೆಗೆ ಸರ್ಕಾರದಿಂದ ಒಂದು ಹೊಸ
ಮರಳು ನೀತಿ ಬಂದಿದ್ದು ಇನ್ನು ಈ ಆದೇಶ ಜಾರಿಗೆ ಮೀನಮೇಷ ಮಾಡದೆ ಕೂಡಲೇ
ಅಂದರೆ ಮಳೆಗಾಲ ಶುರುವಾಗುವ ಮುಂಚೆ ಜಾರಿಗೆ ತಂದರೆ ತುಂಬಾ ಒಳ್ಳೆಯದು.


ಇದರಲ್ಲೂ ಕೆಲವು ತೊಡಕುಗಳಿವೆ.ಗ್ರಾಮೀಣ ಪ್ರದೇಶದ ಹಳ್ಳ, ಕೊಳ್ಳದ, ಕೆರೆಯ ಮರಳನ್ನು ಎತ್ತಿನಗಾಡಿ, ಟ್ರಾಕ್ಟರ್ ಗಳಲ್ಲೂ ಎಂದು ಇಡೀ ಇದು ನಮ್ಮ ಅವಿಭಜಿತ ಜಿಲ್ಲೆಗೆ ಕಷ್ಟಸಾಧ್ಯ. ಇಂತಹ ಕೆಲವು ತೊಡಕುಗಳನ್ನು ನಿವಾರಿಸಿ ಕೂಡಲೇ ಜಾರಿಗೊಳಿಸಬೇಕು.

ಪ್ರಪಂಚದ ಎರಡನೇ ದೊಡ್ಡ ಕ್ಷೇತ್ರವಾದ ಕಟ್ಟಡ ನಿರ್ಮಾಣ ಕ್ಷೇತ್ರ ಸಂಕಷ್ಟದಲ್ಲಿದ್ದು,
ಇದನ್ನು ನಂಬಿ ಬದುಕುವ ಸಾವಿರಾರು ಕುಟುಂಬಗಳು ತೊಂದರೆಯಲ್ಲಿದೆ. ಇದಕ್ಕೆ ಆಡಳಿತ ವರ್ಗ ಕೂಡಲೇ ಸ್ಪಂದಿಸಿ ಇನ್ನೇನು ಮಳೆಗಾಲ ಶುರುವಾಗುವ ಮೊದಲೇ ಜಾರಿಗೊಳಿಸಿದರೆ ಉತ್ತಮ ಎಂದು ಕಾರ್ಕಳ ಸಿವಿಲ್ ಇಂಜಿನಿಯರ್ ಅಸೋಸಿಯೇಶನ್ ಅಧ್ಯಕ್ಷ ಹಿತೇಶ್ ಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.


ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget