ಆನೆಕೆರೆಯ ಹಾರ್ಡ್ವೇರ್ ಅಂಗಡಿಗೆ ಬಂದಿದ್ದ ಚೆನ್ನೈಯ ಸಿಮೆಂಟ್ ಲಾರಿ ಚಾಲಕನಿಗೆ ಕೊರೋನಾ ದೃಡ: 5 ಮಂದಿ ಕ್ವಾರಂಟೈನ್ ಗೆ:-Times Of karkala

ಆನೆಕೆರೆಯ ಹಾರ್ಡ್ವೇರ್ ಅಂಗಡಿಗೆ ಬಂದಿದ್ದ ಚೆನ್ನೈಯ ಸಿಮೆಂಟ್ ಲಾರಿ ಚಾಲಕನಿಗೆ ಕೊರೋನಾ ದೃಡ: 5 ಮಂದಿ ಕ್ವಾರಂಟೈನ್ ಗೆ:-Times of karkala

ತಮಿಳುನಾಡಿನ ಚೆನ್ನೈಯಿಂದಏ. 22ಕ್ಕೆ ಕಾರ್ಕಳಕ್ಕೆ ಸಿಮೆಂಟ್ ತುಂಬಿಸಿಕೊಂಡು  ಬಂದ ಲಾರಿಯ ಚಾಲಕನಿಗೆ ಚೆನ್ನೈ ತಲುಪಿದ ಬಳಿಕ ಕೊರೊನಾ ಇರುವುದು ಸ್ಪಷ್ಟವಾಗಿದೆ. ತಮಿಳುನಾಡಿನ ಚೆನ್ನೈಯಿಂದ  ಏ. 22 ರಂದು ಕಾರ್ಕಳಕ್ಕೆ ಆನೆಕೆರೆ ಬಳಿಯ ಹಾರ್ಡ್ವೇರ್ ಅಂಗಡಿಗೆ ಸಿಮೆಂಟ್ ತುಂಬಿದ ಲಾರಿಯೊಂದು ಬಂದಿತ್ತೆನ್ನ್ನಲಾಗಿದೆ.


ಆ ಸಂದರ್ಭ ಅಲ್ಲಿ ಸಿಮೆಂಟ್ ಇಳಿಸಿದ ಬಳಿಕ ಲಾರಿ ಮರಳಿ ಚೆನ್ನೈಗೆ  ತಲುಪಿದೆ. ಚೆನ್ನೈ ತಲುಪಿದ ಬಳಿಕ ಅಲ್ಲಿ ಲಾರಿ ಚಾಲಕನನ್ನು ಪರೀಕ್ಷಿಸಿದಾಗ ಆತನಿಗೆ ಕೊರೊನಾ ಇರುವುದು ಕಂಡು ಬಂದಿದೆ.

ಈ ಮಾಹಿತಿ ತಿಳಿದ ತಕ್ಷಣ ಹಾರ್ಡ್ವೇರ್ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ 5 ಮಂದಿಯನ್ನು ಕ್ವಾರಂಟೈನ್  ಮಾಡಲಾಗಿದೆ. ಈ 5 ಮಂದಿಯ ಗಂಟಲು ದ್ರವವನ್ನು ಕೋವಿಡ್ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget