ಪೊಲೀಸರಿಗೆ ಕೊರೋನಾ !ಕಾರ್ಕಳ,ಅಜೆಕಾರು ಠಾಣೆ ಸೀಲ್ ಡೌನ್:ಸೋಂಕಿನ ಮೂಲ ಯಾವುದು ಗೊತ್ತಾ?

ಪೊಲೀಸರಿಗೆ  ಕೊರೋನಾ !ಕಾರ್ಕಳ,ಅಜೆಕಾರು ಠಾಣೆ ಸೀಲ್ ಡೌನ್:ಸೋಂಕಿನ ಮೂಲ ಯಾವುದು ಗೊತ್ತಾ?-Times Of karkala 


ಕಾರ್ಕಳ:ಮೇ.24 ಕಾರ್ಕಳ ಗ್ರಾಮಾಂತರ ಠಾಣೆಯ ಕಾನ್ಸ್ಟೆಬಲ್ ಹಾಗೂ ಅಜೆಕಾರು ಠಾಣೆಯ ಎಎಸ್ ಐ ಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಅಜೆಕಾರು ಪೊಲೀಸ್ ಠಾಣೆ ಹಾಗೂ ಕಾರ್ಕಳ ಪೊಲೀಸ್  ಠಾಣೆ ಸೀಲ್ ಡೌನ್ ಮಾಡಲಾಗಿದೆ.


ಕಾರ್ಕಳ ಕಾನ್ಸ್ಟೆಬಲ್  ಉತ್ತರ ಕರ್ನಾಟಕ ಮೂಲದವರಾಗಿದ್ದು ಬಂಟ್ವಾಳದಲ್ಲಿ ಹೆರಿಗೆಯಾಗಿದ್ದ ಪತ್ನಿಯನ್ನು ನೋಡಲು ಹೋಗಿದ್ದರೆನ್ನಲಾಗಿದೆ.

ಮುಂಬೈ ಪ್ರಯಾಣಿಕರ ಬೆಂಗಾವಲು ವಾಹನದಲ್ಲಿ ಕಾರ್ಯನಿರ್ವಹಿಸಿದ್ದ ಅಜೆಕಾರು ಠಾಣೆಯ ಎಎಸೈಗೂ ಕೊರೋನಾ ದೃಢಪಟ್ಟಿದೆ. ಮಾತ್ರವಲ್ಲದೆ ಕಾರ್ಕಳ ಗಡಿ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಎರಡೂ ಠಾಣೆಯನ್ನು ಹಾಗೂ ಸಿಬ್ಬಂದಿಗಳ ಮನೆಯವರನ್ನು ಸೀಲ್ ಡೌನ್ ಮಾಡಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget