ಕಾರ್ಕಳ:ಮೂವರು ಕ್ವಾರಂಟೈನ್ ಗೆ-Times Of karkala

ಕಾರ್ಕಳ:ಮೂವರು ಕ್ವಾರಂಟೈನ್ ಗೆ-Times Of karkala

ಕಾರ್ಕಳ:ಕಾರ್ಕಳದಲ್ಲಿ ವೃತ್ತಿ ಮಾಡುತ್ತಿದ್ದ ಬಿಜಾಪುರದಮೂಲದ ಇಬ್ಬರು ವ್ಯಕ್ತಿಗಳನ್ನು ಬಾಹುಬಲಿ ಪ್ರವಚನ ಮಂದಿರದಲ್ಲಿ ಹೋಮ್ ಕ್ವಾರಂಟೈನ್ ನಲ್ಲಿ  ಇಡಲಾಗಿದೆ. ಅಲ್ಲದೇ ಸೋಮವಾರ ತೆಲಂಗಾಣದಿಂದ ಕಾರ್ಕಳಕ್ಕೆ ಬಂದಿದ್ದ ಗರ್ಭಿಣಿ ಮಹಿಳೆಯನ್ನೂ ಕೂಡಾ ಪ್ರಕಾಶ್ ಹೋಟೇಲಿನಲ್ಲಿ ಕ್ವಾರಂಟೈನ್ ಗೆ  ಒಳಪಡಿಸಲಾಗಿದೆ.

ಸಾಂಧರ್ಭಿಕ ಚಿತ್ರ
ಭುವನೇಂದ್ರ ಕಾಲೇಜಿನಲ್ಲಿ ಎರಡು ,ದಾನಶಾಲೆ ಪ್ರವಚನ ಮಂದಿರ,ಶ್ರೀ ಮಂಜುನಾಥ ಪೈ ಸ್ಮಾರಕ ಸಭಾಭವನ ಹಿಂದುಳಿದ ಕಲ್ಯಾಣ ಇಲಾಖೇಯ 2 ವಸತಿ ನಿಲಯ ಸೇರಿದಂತೆ ನಗರದ 7 ಲಾಡ್ಜ್ ,ಕಲ್ಯಾಣ ಮಂಟಪ ಒಟ್ಟು ಸೇರಿಸಿ ಏಕಕಾಲದಲ್ಲಿ 592 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸುವಷ್ಟು ಸಿಧ್ಧತೆ ನಡೆಸಲಾಗಿದೆ.

ಜಾಹೀರಾತು
ಜಾಹೀರಾತು

ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget