ಶಿರ್ಲಾಲು;ಶ್ರೀ ಅಂಜನೇಯ ಭಜನ ಮಂಡಳಿ ವತಿಯಿಂದ ಕಿಟ್ ವಿತರಣೆ-Times Of karkala
ಕೊರೊನ ಮಹಾ ಮಾರಿಯಿಂದ ಜನತತ್ತರಿಸಿ ಹೋಗಿದ್ದು ಜನರು ಪರದಾಡುವಂತಾಗಿದೆ. ಇದನ್ನರಿತ ಕೆಲ ಸಂಘ ಸಂಸ್ಥೆಗಳು ಜನಪ್ರತಿನಿಧಿಗಳು ನೊಂದವರಿಗೆ ಆಸರೆಯಾಗುತ್ತಿದ್ದಾರೆ. ಶ್ರೀ ಅಂಜನೇಯ ಭಜನ ಮಂಡಳಿ ಅಂಜನೇಯ ನಗರ ಶಿರ್ಲಾಲ್ ಇದರ ವತಿಯಿಂದ ಶಿರ್ಲಾಲು ವ್ಯಾಪ್ತಿಯಲ್ಲಿ ಕಿಟ್ ಗಳನ್ನು ವಿತರಿಸಲಾಗಿದೆ. ಕಿಟ್ ವಿತರಣೆ ಯಲ್ಲಿ ಭಜನ ಮಂಡಳಿಯ ಅಧ್ಯಕ್ಷ ಸಂಪತ್ ಪೂಜಾರಿ
ಹಾಗು ಮಾಜಿ ಅಧ್ಯಕ್ಷ ರಾಜಾರಾಮ್ ಶೇರಿಗಾರ್ ಭಜನ ಮಂಡಳಿಯ ಕಾರ್ಯಕರ್ತರು ಗಳಾದ ಸುಕೇಶ್ ಶೆಟ್ಟಿ,ರಾಜೇಶ್ ಟಿ ಪೂಜಾರೀ ಡಾ.ಸುಕೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
Post a comment