ಕಾರ್ಕಳ: ಉತ್ತರ ಭಾರತವನ್ನು ಬಾಧಿಸುತ್ತಿರುವ ರಕ್ಕಸ ಮಿಡತೆಗಳು ಕರ್ನಾಟಕಕ್ಕೂ ಪ್ರವೇಶಿಸುವ ಆತಂಕದ ನಡುವೆ ಇದೀಗ ಕಾರ್ಕಳದ ನಗರದಲ್ಲಿ ರಕ್ಕಸ ಮಿಡತೆಯನ್ನೇ ಹೊಲುವ ಮಿಡತೆಯೊಂದು ಹವಾಲ್ದಾರ್ ಬೆಟ್ಟು ಪ್ರದೇಶದಲ್ಲಿ ಕಂಡು ಬಂದಿದೆ.
ಈ ಮಿಡತೆ ಕಂದು ಬಣ್ಣದಿಂದ ಕೂಡಿದ್ದು ಅದರ ಮೇಲು ಮೈಭಾಗ ಒಣಗಿದ ಮರದ ಎಲೆಯನ್ನು ಹೊದಿಸಿದ ರೀತಿಯಲ್ಲಿ ಕಂಡು ಬಂದಿದೆ. ಒಣಗಿದ ಪೇರಳೆ ಗಿಡದ ಎಲೆಯ ರೂಪದಲ್ಲಿ ಈ ಕೀಟ ಗೋಚರವಾಗಿದೆ.
source:suvarnanews
Post a comment