ಕಾರ್ಕಳದಲ್ಲಿ ಭಾರೀ ಮಳೆ:ಸಿಡಿಲಿಗೆ ತೆಂಗಿನ ಮರಕ್ಕೆ ಹತ್ತಿದ ಬೆಂಕಿ-Times Of karkala

ಕಾರ್ಕಳದಲ್ಲಿ ಭಾರೀ ಮಳೆ:ಸಿಡಿಲಿಗೆ ತೆಂಗಿನ ಮರಕ್ಕೆ ಹತ್ತಿದ ಬೆಂಕಿ-Times Of karkala

ಕಾರ್ಕಳ ಪರಿಸರದಲ್ಲಿ ರಾತ್ರಿ  ಭಾರೀ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಬಳಲಿದ್ದ ಜನಕ್ಕೆ ವರುಣದೇವ ತಂಪು ನೀಡಿದ್ದಾನೆ.ಕೆರ್ವಾಶೆಯ ಭಾಗದಲ್ಲಿ ಎರಡು ಕಡೆ  ಸಿಡಿಲು ಬಡಿತಕ್ಕೆ ಹಾನಿಯಾಗಿದೆ.ಸಿಡಿಲು ತಾಗಿ ತೆಂಗಿನ ಮರವೊಂದು ಹೊತ್ತಿ ಉರಿದ ಘಟನೆ ಜಿಲ್ಲೆಯ ಹೆಬ್ರಿಯ ವಂಡರಬೆಟ್ಟಿನಲ್ಲಿ ನಡೆದಿದೆ.


ಉಡುಪಿಯಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಚಾರ ಯಶವಂತ ಕಾಮತ್ ಮನೆ ತೆಂಗಿನ ತೋಟದ ಮರವೊಂದಕ್ಕೆ ಸಿಡಿಲು ಬಡಿದಿದೆ. ಪರಿಣಾಮ ಹಸಿ ತೆಂಗಿನ ಮರ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

ಬೆಲ್ಮನ್ ನ ಸಚ್ಚರಿ ಪೇಟೆ,ಸಂಕಲಕರಿಯದಲ್ಲೂ ಸಿಡಿಲಿನಿಂದಾಗಿ ವಿದ್ಯುತ್ ವ್ಯತ್ಯಯವಾಗಿದೆ. ಇದರಿಂದಾಗಿ  ಕೊರೋನಾ ವಾರಿಯರ್ಸ್ ಗೂ ಒಂದಷ್ಟು ಕಾಲ ಕರ್ತವ್ಯಕ್ಕೆ ಅಡ್ಡಿಯಾಗಿದೆ.
ಜಾಹೀರಾತು
ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget