►►ಕಾರ್ಕಳ:ಬಾಲಕಿ ಮೇಲೆ ಅತ್ಯಾಚಾರ,ಆರೋಪಿಯ ಬಂಧನ►►‘ತಾಳಿ’ ಎಂದು ನೂಲನ್ನು ಕಟ್ಟಿ ನಂಬಿಸಿದ್ದ►►ಬೆಳ್ಮನ್ ನಲ್ಲಿ ಬಾಡಿಗೆ ಮನೆಯಲ್ಲಿದ್ದ ಆರೋಪಿ
ಕಾರ್ಕಳ:ಮದುವೆಯಾಗಿ
ನಂಬಿಸಿ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭವತಿ ಮಾಡಿದ ಆರೋಪದಲ್ಲಿ ಬೆಳ್ಮನ್
ನ ವಿಜಯ(20 )ಎಂಬಾತನನ್ನು ಬಂಧಿಸಲಾಗಿದೆ.
(ಸಾಂದರ್ಭಿಕ
ಚಿತ್ರ)
ಆರೋಪಿಯು ಬೈಂದೂರಿನ
ಬಾಲಕಿಗೆ ಮದುವೆಯಾಗಿ ನಂಬಿಸಿ ತಾಳಿ ಇರುವ ನೂಲನ್ನು ಕಟ್ಟಿದ್ದ.ಬಳಿಕ ಬೆಳ್ಮಣ್ ನಲ್ಲಿ ಪ್ರತ್ಯೇಕ
ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.ಇದೀಗ ಬಾಲಕಿ ಗರ್ಭವತಿಯಾಗಿದ್ದು,ಬಾಲಕಿಯ ಹೆತ್ತವರು ನೀಡಿದ್ದ ದೂರಿನನ್ವಯ
ಕಾರ್ಕಳ ಗ್ರಾಮಾಂತರ ಠಾಣೆಯ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Post a comment