ಸಂಘಟನೆಗಳಿಂದ ಕಸಾಯಿಖಾನೆಗೆ ದಾಳಿ:18ಗೋವುಗಳ ರಕ್ಷಣೆ; ಕಾರ್ಕಳದಲ್ಲಿಯೂ ನಿರಂತರ ಕಳ್ಳತನ-Times OF karkala

ಸಂಘಟನೆಗಳಿಂದ ಕಸಾಯಿಖಾನೆಗೆ ದಾಳಿ:18ಗೋವುಗಳ ರಕ್ಷಣೆ; ಕಾರ್ಕಳದಲ್ಲಿಯೂ ನಿರಂತರ ಕಳ್ಳತನ-Times Of karkala

ಮುಲ್ಕಿ:ಲಾಕ್ ಡೌನ್ ಇದ್ದರೂ ಮುಲ್ಕಿ ಸಮೀಪ ಪುನರೂರು ಬಳಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆಗೆ ಸಂಘಟನೆಯೊಂದು ದಾಳಿ ನಡೆಸಿ 18 ಗೋವುಗಳನ್ನು ಹಾಗೂ  ಹೋರಿ ಕುರಿ ಗಳನ್ನು ರಕ್ಷಿಸಿದೆ. ಕಳೇದ ಹಲವಾರು ವರ್ಷಗಳಿಂದ ಪುನರೂರು ಸಮೀಪ  ಭಟ್ರೆಬೆಟ್ಟು ಎಂಬಲ್ಲಿ ಅಕ್ರಮವಾಗಿ ಕಸಾಯಿಖಾನೆ ಕಾರ್ಯಾಚರಿಸುತ್ತಿದ್ದು ಸ್ಥಳೀಯರು ಅನೇಕ ಭಾರಿ ದೂರು ನೀಡಿದರೂ ಮೂಲ್ಕಿ ಪೋಲೀಸರು ಮೌನವಾಗಿದ್ದರು ಎನ್ನಲಾಗಿದೆ.

                                                             ಸಾಂಧರ್ಭಿಕ ಚಿತ್ರ

ಆದರೆ ಭಾನುವಾರ ರಾತ್ರಿ ಕೆಲ ಸಂಘಟನೆಯ ಕಾರ್ಯಕರ್ತರು ಕಸಾಯಿಖಾನೆಗೆ ಏಕಾಏಕಿ ದಾಳಿ ನಡೆಸಿದ್ದಾರೆ. ಈ ಸಂದರ್ಭ ಕಸಾಯಿಖಾನೆ  ಮಾಲೀಕ ಮತ್ತಿತರರು ಪರಾರಿಯಾಗಿದ್ದಾರೆ. ದಾಳಿ ಸಂದರ್ಭ ಮಾತಿನ ಚಕಮಕಿ ನಡೆದಿದ್ದು ಕೂಡಲೇ  ಮೂಲ್ಕಿ ಪೋಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಕಾರ್ಕಳದಲ್ಲಿಯೂ ನಿರಂತರ ಕಳ್ಳತನ

ಕುಕ್ಕುಂದೂರು ಗ್ರಾಮದ ಪರಪು ನಕ್ರೆ  ದೇರಳಬೆಟ್ಟು ಅಯ್ಯಪ್ಪನಗರ ಪರಿಸರದಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ದನ ಕಳ್ಳತನವಾಗುತ್ತಿದೆ ಎಂದು ಸಾರ್ವಜನಿಕರಲ್ಲಿ ಆಕ್ರೋಶವ್ಯಕ್ತವಾಗಿದೆ.


ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget