ಮೂಲ್ಕಿ:ಕಡವೆಯನ್ನು ಕೊಂದ ದುಷ್ಕರ್ಮಿಗಳು-Times Of karkala


ಮೂಲ್ಕಿ:ಕಡವೆಯನ್ನು ಕೊಂದ ದುಷ್ಕರ್ಮಿಗಳು-Times Of  karkala

ಸಾಂದರ್ಭಿಕ ಚಿತ್ರ

ಕಿನ್ನಿಗೋಳಿ ಸಮೀಪ ದಾಮಸ್ ಕಟ್ಟೆ ಬಳಿ ಕೆಲ ದುಷ್ಕರ್ಮಿಗಳು ಕೋವಿಯಿಂದ ಕಡವೆಯನ್ನು ಕೊಂದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕೆಲ ದಿನಗಳ ಹಿಂದೆ ಮಧ್ಯರಾತ್ರಿ ಸುಮಾರು ಒಂದು ಗಂಟೆ 3 ನಿಮಿಷಕ್ಕೆ ತೆರೆದ ಜೀಪಿನಲ್ಲಿ ಕಡವೆಯನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಧಾಮಸ್ಕಟ್ಟೆ ಸ್ಥಳಂತ ಗುತ್ತು ರಾಜ್ಯ ಹೆದ್ದಾರಿಯಲ್ಲಿ ಕೋವಿಯಿಂದ ಕಡವೆಗ ಗುಂಡು ಹಾರಿಸಿದ್ದಾರೆ.ಪ್ರಕರಣದ ಬಗ್ಗೆ ಸ್ಥಳೀಯ ಮನೆಯವರ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಸ್ಥಳೀಯರು ಈ ಬಗ್ಗೆ ಮುಲ್ಕಿ ಪೋಲಿಸರಿಗೆ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿದ್ದು ಪೋಲಿಸರು ಪರೀಶೀಲಿಸಿದ್ದಾರೆ. 
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget