ಕ್ವಾರಂಟೈನ್ ಮುಗಿಸಿದ ಮೊದಲ ತಂಡ:ಸಸಿ ಕೊಟ್ಟು ಬೀಳ್ಕೊಟ್ಟ ಶಾಸಕರು:ಶಾಸಕರ ಕಾರ್ಯಕ್ಕೆ ಶ್ಲಾಘನೆ;

ಕ್ವಾರಂಟೈನ್ ಮುಗಿಸಿದ ಮೊದಲ ತಂಡ:ಸಸಿ ಕೊಟ್ಟು ಬೀಳ್ಕೊಟ್ಟ ಶಾಸಕರು:ಶಾಸಕರ ಕಾರ್ಯಕ್ಕೆ ಶ್ಲಾಘನೆ-Times OF karkala


ಕಾರ್ಕಳ: ಲಾಕ್‌ಡೌನ್ ನಿಂದಾಗಿ ಮುಂಬಯಿ0ದ ಬ0ದಿರುವವರನ್ನು ಈಗಾಗಲೇ ಸರಕಾರಿ ಕ್ವಾರಂಟೈನ್ ಮಾಡಿದ್ದ,ಇದೀಗ ೧೪ ದಿವಸದ ಕ್ವಾರಂಟೈನ್ಮುಗಿಸಿದ ಮೊದಲ ೧೯೧ ಜನರ
ತಂಡವನ್ನು ಬೀಳ್ಕೊಡಲಾಗಿದೆ.


ಪ್ರಥಮವಾಗಿ ಬಂದ ತ0ಡವನ್ನು ಮಿಯ್ಯಾರು ಮೊರಾರ್ಜಿ ದೇಸಾಯಿ ಕಾಲೇಜಿನಲ್ಲಿ ಕ್ವಾರಂಟೈನ್ ಮಾಡಿದ್ದು  ಕ್ವಾರಂಟೈನ್ ಮುಗಿದ ವರನ್ನು ಶಾಸಕ ಸುನಿಲ್ ಕುಮಾರ್‌ರವರು ಎಲ್ಲರಿಗೂ ಒಂದೊ0ದು ಗಿಡ ಕೊಟ್ಟು ಮನೆಗೆ ಕಳುಹಿಸುವ ಮೂಲಕ ಅವರಿಗೆ ಪರಿಸರ ಕಾಳಜಿ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಕ್ವಾರಂಟೈನ್ ಮುಗಿಸಿ ಹೊಂಕ್ವಾರ0ಟೈನ್‌ಗೆ ತೆರಳುವವರು ಅತ್ಯಂತ ಖುಷಿಯಿ0ದ ಹೊರಟಿದ್ದಲ್ಲದೆ
ಕ್ವಾರಂಟೈನ್ ಕೇಂದ್ರದಲ್ಲಿ ರಂಗೋಲಿ ಬಿಡಿಸಿ ಸಿಂಗರಿಸಿದರು. ಹಾಗೂ ಕ್ವಾರಂಟೈನ್‌ನಲ್ಲಿ ಅತ್ಯಂತ ಒಳ್ಳೆಯ ರೀತಿಯ ವ್ಯವಸ್ಥೆ ಮಾಡಿದ ಶಾಸಕರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget