ಕಾರ್ಕಳದ ಜನತೆಗೆ ತಯಾರಾಗ್ತಾ ಇದೆ ಸಾಂಕ್ರಾಮಿಕ ರೋಗಗಳ ಕಾರ್ಖಾನೆ:"ಕೋಟಿ ವೆಚ್ಚದ ಅವೈಜ್ಞಾನಿಕ ಒಳಚರಂಡಿ"-Times Of karkala
ಜನರು ಈಗಾಗಲೇ ಕೊರೋನಾ ಭೀತಿಯನ್ನು ಎದುರಿಸುತ್ತಿರುವುದರ ಮಧ್ಯೆ ಕಾರ್ಕಳ ಜನತೆ ಮತ್ತೊಂದು ಕಂಟಕ ಎದುರಾಗಿದೆ. ನಗರದ ಪ್ರಮುಖ ರಸ್ತೆಬದಿಯಲ್ಲಿರುವ ಚರಂಡಿಗಳಲ್ಲಿ ಕೊಳಚೆ ತುಂಬಿಕೊಂಡಿದ್ದು ಸೊಳ್ಳೆ ಉತ್ಪಾದನಾ ಕೇಂದ್ರವಾಗಿದೆ.
ನಗರದ ರಥಬೀದಿ ರಸ್ತೆಯ ಬದಿಯಲ್ಲಿರುವ ಚರಂಡಿಗಳು ತೆರೆದ ಬಾವಿಯಾಗಿದ್ದು ಕೊಳಚೆ ತುಂಬಿಕೊಂಡಿದೆ. ಅಲ್ಲದೆ ಬೆಳಿಗ್ಗೆ 11 ಗಂಟೆಯವರೆಗೆ ಕಾರ್ಕಳದಲ್ಲಿ ಕಿಕ್ಕಿರಿದು ಜನ ಸೇರುತ್ತಿದ್ದು ಮತ್ತೊಂದು ಅಪಾಯಕ್ಕೆ ಆಹ್ವಾನ ನೀಡಿರುವಂತಾಗಿದೆ.ಅಸಮರ್ಪಕ,ಅವೈಜ್ಞಾನಿಕ ಪ್ಲಾಸ್ಟರಿಂಗ್ ನಿಂದಾಗಿ ಈ ರೀತಿಯ ಕೊಳಚೆ ಸೃಷ್ಟಿಯಾಗುತ್ತಿದ್ದು ಸಾರ್ವಜನಿಕರಲ್ಲಿ ಆಕ್ರೋಶ ಉಂಟುಮಾಡಿದೆ.

"ಕೋಟಿ ವೆಚ್ಚದ ಅವೈಜ್ಞಾನಿಕ ಒಳಚರಂಡಿ"
"13ಕೋಟಿ ವೆಚ್ಚದಲ್ಲಿ ನಡೆಸಿದ ಒಳಚರಂಡಿ ಕಾಮಗಾರಿಗೆ ಅನುಮೋದಿತ ಪೈಪ್ ಬಳಸದೆ, ಅವೈಜ್ಞಾನಿಕ ಪದ್ದತಿಯನ್ನು ಬಳಸಿ ಚೇಂಬರ್ ಗಳನ್ನು ಸರಿಯಾಗಿ ಪ್ಲಾಸ್ಟರ್ ಹಾಗೂ ವಾಟರ್ ಲೆವೆಲ್ ನೋಡದೆ ಕೂರಿಸಲಾಗಿದೆ, ಇನ್ನು ಹಲವು ಬಾವಿಗಳು ಕೊಳೆಯಲು ಆರಂಭಿಸಿದ್ದು ಸೊಳ್ಳೆಗಳು ಹಾಗೂ ಕ್ರಿಮಿ ಉತ್ಪಾದನಾ ಘಟಕ, ಮಿನಿ ಯೊಹಾನ್ ಸ್ರಷ್ಟಿ ಆಗುವ ಆತಂಕ ಜನರಲ್ಲಿ ಮನ ಮಾಡಿದೆ."
-ಉಲ್ಲಾಸ್ ಶೆಣೈ,ಅನುವಂಶಿಕ ಮೊಕ್ತೇಸರರು ವೆಂಕಟರಮಣ ದೇವಸ್ಥಾನ ಕಾರ್ಕಳ
ಜಾಹೀರಾತು
ಜಾಹೀರಾತು
ಜಾಹೀರಾತು
Post a comment