ಕ್ವಾರಂಟೈನ್ ಕೇಂದ್ರಗಳಿಗೆ ಬಜಗೋಳಿ ಬಂಟರ ಸಂಘದ ಕೊಡುಗೆ-Times of karkala
ಬಜಗೋಳಿ ಬಂಟರ ಸಂಘದ ವ್ಯಾಪ್ತಿಯ ಗ್ರಾಮಗಳಲ್ಲಿ ಇರುವ ಕ್ವಾರಂಟೈನ್ ಕೇಂದ್ರಗಳಿಗೆ ಪ್ರತೀ ದಿನ ಮೊಟ್ಟೆ ನೀಡುವುದಾಗಿ ಬಂಟರ ಸಂಘದ ಪ್ರಕಟಣೆ ತಿಳಿಸಿದೆ.
ಬಜಗೋಳಿ ಬಂಟರ ಸಂಘದ ವಲಯಗಳಾದ ಮುಡಾರು, ಮಾಳ, ನಲ್ಲೂರು,ಮಿಯ್ಯಾರು, ರೆಂಜಾಳ, ಈದು ವಲಯಗಳಲ್ಲಿ ಕ್ವಾರಂಟೈನ್ ಕೇಂಧ್ರಗಳನ್ನುಹೊರ ರಾಜ್ಯದ ತುಳುವರಿಗಾಗಿ ಆರಂಭಿಸಲಾಗಿದೆ. ಸಂಕಷ್ಠದ ಈ ದಿನಗಳಲ್ಲಿಜಿಲ್ಲಾಡಳಿತದೊಂದಿಗೆ ಎಲ್ಲರೂ ಸಹಕಾರ ನೀಡಿ ನಮ್ಮೂರ ತುಳುವರನ್ನು ಗೌರವಿಸಬೇಕಾಗಿದೆ. ಈ ಬಗ್ಗೆ ಬಜಗೋಳಿ ಬಂಟರ ಸಂಘದಲ್ಲಿ ಚರ್ಚಿಸಿ ಈನಿರ್ಧಾರಕ್ಕೆ ಬರಲಾಗಿದೆ ಎಂದು ಬಜಗೋಳಿ ಬಂಟರ ಸಂಘ ತಿಳಿಸಿದೆ.ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Post a comment