ಕ್ವಾರಂಟೈನ್ ಕೇಂದ್ರಕ್ಕೆ ಪ್ರತೀ ದಿನ ಉಚಿತ ಹಾಲು ವಿತರಿಸಿದ ಸುಧಾಕರ್ ಶೆಟ್ಟಿ-Times OF karkala
ಕ್ವಾರಂಟೈನ್ ಕೇಂದ್ರಕ್ಕೆ ಪ್ರತೀ ದಿನ ಉಚಿತ ಹಾಲು ವಿತರಿಸಿದ ಸುಧಾಕರ್ ಶೆಟ್ಟಿ-Times OF karkala
ತಾಲೂಕು ಪಂಚಾಯತ್ ಸದಸ್ಯ, ದಕ್ಷಿಣ ಕನ್ನಡ ಹಾಲು ಉತ್ಪಾಕರ ಸಹಕಾರಿ ಸಂಘದ ನಿರ್ದೇಶಕ, ಮುಡಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಸುಧಾಕರ್ ಶೆಟ್ಟಿ ಇವರು ಬಜಗೋಳಿ ಹಾಸ್ಟೆಲ್ ನಲ್ಲಿರುವ ಕ್ವಾರಂಟೈನ್ ಕೇಂದ್ರಕ್ಕೆ ಹಾಗೂ ಸಾಣೂರಿನಲ್ಲಿರುವ ಕ್ವಾರಂಟೈನ್ ಕೇಂದ್ರಕ್ಕೆ ಪ್ರತೀ ದಿನ ಉಚಿತ ಹಾಲು ವಿತರಣೆ ಮಾಡಿದ್ದಾರೆ.
Post a comment