ಜಾಹೀರಾತು
ಕಾರ್ಕಳ ರೋಟರಿಯಿಂದ ಮಹಿಳೆಯರಿಗೊಂದು ವೇದಿಕೆ:ವಾಟ್ಸಾಪ್ ಮೂಲಕ ಉಚಿತ ತರಬೇತಿ:ಈಗಲೇ ನೊಂದಾಯಿಸಿಕೊಳ್ಳಿ-Times of karkalaಕ್ರಿಯಾತ್ಮಕ ಚಟುವಟಿಕೆಗಳನ್ನು ಕಲಿಸುವ ಉದ್ದೇಶದಿಂದ ಮಹಿಳೆಯರಿಗಾಗಿ ರೋಟರಿ 10 ದಿವಸ 20 ವಿಷಯ ಸ್ಲೋಗನ್ ನೊಂದಿಗೆ ವಿವಿಧ ವಿಚಾರಗಳ ಕುರಿತು ಉಚಿತವಾಗಿ ತರಬೇತಿ ಆಯೋಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವಾಟ್ಸಾಪ್ ಗ್ರೂಪಿನಲ್ಲಿ ವಿಡಿಯೋ ಮೂಲಕ ಯೋಗ, ಪ್ರಾಣಾಯಾಮ, ಅಡುಗೆ ಅರಮನೆ, ಆರೋಗ್ಯವೇ ಭಾಗ್ಯ, body fitness, ಡಾನ್ಸ್ , ಭಜನೆ, ಕ್ರಾಫ್ಟ್, ಬ್ಯೂಟಿ ಟಿಪ್ಸ್, ತರಕಾರಿ- ಫ್ರೂಟ್ಸ್ ಅಲಂಕಾರ, ಸಾರೀ ವಿನ್ಯಾಸ, ಕೇಶ ಅಲಂಕಾರ, ರಂಗೋಲಿ, ಶ್ಲೋಕ, ಸಂಸ್ಕೃತ ಸಂಭಾಷಣಾ, ಚಿತ್ರಕಲೆ, ಕೈ ತೋಟ, ಮೆಹಂದಿ , ಬಟ್ಟೆಗಳ ಚೀಲ ತಯಾರಿ, ಆಯುರ್ವೇದ ಕುರಿತು ಮಾಹಿತಿ- ತರಬೇತಿ ನೀಡಕಾಗುವುದು.
ಆಸಕ್ತರು ಜೂನ್ 9 ರ ಒಳಗಾಗಿ ರೋಟರಿ ಸಂಸ್ಥೆ ಕಾರ್ಕಳ (7892038011) whats up ಮೂಲಕ ಹೆಸರನ್ನು ನೋಂದಾಯಿಸಬಹುದು.
ಹೆಚ್ಚಿನ ಮಾಹಿತಿಗಾಗಿ
ರೇಖಾ ಉಪಾಧ್ಯಾಯ
(+919900213535)
ಮತ್ತು
ರಮಿತಾ ಶೈಲೇಂದ್ರ ರಾವ್
(9740564044) ಅವರನ್ನು ಸಂಪರ್ಕಿಸಿಬಹುದಾಗಿದೆ.
ಜಾಹೀರಾತು



ಜಾಹೀರಾತು
ಜಾಹೀರಾತು
ಜಾಹೀರಾತು
Post a comment