ಉಡುಪಿಗೆ ವಿದೇಶ ಹಾಗೂ ಹೊರರಾಜ್ಯದಿಂದ ಬರಲಿದ್ದಾರೆ 20,000 ಜನ! ಈಗಾಗಲೇ 6,000 ಜನ ನೋಂದಾವಣಿ

ಉಡುಪಿಗೆ ವಿದೇಶ ಹಾಗೂ ಹೊರರಾಜ್ಯದಿಂದ ಬರಲಿದ್ದಾರೆ 20,000 ಜನ!
ಈಗಾಗಲೇ 6,000 ಜನ ನೋಂದಾವಣಿ.

ಉಡುಪಿ;ವಿದೇಶ ಹಾಗೂ ಹೊರರಾಜ್ಯದಿಂದ ಉಡುಪಿ ಜಿಲ್ಲೆಗೆ 20,000ಕ್ಕೂ ಮಿಕ್ಕಿ ಜನರು ಬರಬಹುದು ಎಂದು ಅಂದಾಜಿಸಲಾಗಿದೆ. ಬಂದವರರನ್ನು ಕೂಡಲೇ ಕ್ವಾರಂಟೈನ್ ಗೆ ಕಳುಹಿಸುವ ಸಕಲ ಸಿದ್ದತೆಗಳನ್ನು ನಡೆಸಲಾಗುತ್ತಿದ್ದು ಆಯಾ ಊರಿನ ಹಾಸ್ಟಲ್, ಕಾಲೇಜು ಕಟ್ಟಡ,ಗಳನ್ನು ಜಿಲ್ಲಾಡಳಿತ ಕೇಳೀದ ಕೂಡಲೇ ಬಿಟ್ಟುಕೊಡಬೇಕು ಎಂದು ಜಿಲ್ಲಾಧಿಕಾರಿ ಡಿಸಿ ಜಗದೀಶ್ ಆದೇಶಿಸಿದ್ದಾರೆ.


ರಜತಾದ್ರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಎಲ್ಲಾ ಸರಕಾರಿ ಖಾಸಗಿ ಶಾಲಾ ಮುಖ್ಯೋಪಾಧ್ಯಯರ ವಸತಿ ಶಾಲೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗಾಗಲೇ ಪ್ರಾಥಮಿಕ ಹಂತದಲ್ಲಿ 6000 ಜನ ಹೊರರಾಜ್ಯದಿಂದ ಊರಿಗೆ ಬರಲು ನೋಂದಾಯಿಸಿಕೊಂಡಿದ್ದು ರಾಜ್ಯ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ. ಮೊದಲಿಗೆ ಅವರನ್ನು ಆರೋಗ್ಯ ತಪಾಸಣೆಗೆಗೆ ಒಳಪಡಿಸಲಾಗುವುದು.ಪರೀಕ್ಷೆಯಲ್ಲಿ ರೋಗಲಕ್ಷಣ ಕಂಡುಬಂದಲ್ಲಿ ಆಸ್ಪತ್ರೆಗೆ ಕಳುಹಿಸಲಾಗುವುದು. ಹೋಟೇಲ್ ನಲ್ಲಿ ಕ್ವಾರಂಟೈನ್ ಮಾಡಬಯಸುವವರು ಹೋಟೇಲ್ ವೆಚ್ಚವನ್ನು ತಾವೇ ಭರಿಸಬೇಕೆಂದು ಹೇಳೀದರು.
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget