ವಿ.ಎಹ್.ಪಿ.–ಬಜರಂಗದಳ ಕಾರ್ಕಳ ನಗರಾಧ್ಯಕ್ಷರಾಗಿ ಹಿತೇಶ್ ಶೆಟ್ಟಿ ಆಯ್ಕೆ-Times Of karkala

ವಿ.ಎಹ್.ಪಿ.–ಬಜರಂಗದಳ ಕಾರ್ಕಳ ನಗರಾಧ್ಯಕ್ಷರಾಗಿ ಹಿತೇಶ್ ಶೆಟ್ಟಿ-Times Of karkala


ವಿಶ್ವ ಹಿಂದೂ ಪರಿಷದ್ –ಬಜರಂಗದಳ ಕಾರ್ಕಳ ಪ್ರಖಂಡ  ಹಿತೇಶ್ ಶೆಟ್ಟಿ  ಆಯ್ಕೆಯಾಗಿದ್ದಾರೆ.ವಿಶ್ವ ಹಿಂದೂ ಪರಿಷದ್ ಕಾರ್ಕಳ ಪ್ರಖಂಡ ಉಪಾಧ್ಯಕ್ಷರಾಗಿ:- ಉಪಾಧ್ಯಕ್ಷರಾಗಿ ಅಶೋಕ್ ಪಾಲಡ್ಕ,ಜಗದೀಶ್ ಸಾಣೂರು, ಸಹ ಕಾರ್ಯದರ್ಶಿಯಾಗಿ ಸುಧೀರ್ ನಿಟ್ಟೆ, ಬಜರಂಗದಳ ಕಾರ್ಕಳ ತಾಲೂಕು ಸಹಸಂಚಾಲಕರಾಗಿ ಅವಿನಾಶ್ ಕಾರ್ಕಳ, ವಿಶ್ವ ಹಿಂದೂ ಪರಿಷದ್ ನಿಟ್ಟೆ ವಲಯ ಅಧ್ಯಕ್ಷರಾಗಿ ಬೋಳ ಶ್ರೀನಿವಾಸ ಶೆಟ್ಟಿ ಆಯ್ಕೆಯಾಗಿದ್ದಾರೆ.
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget