ಉಡುಪಿ:ಕೊರೊನಾ ಪೀಡಿತರ ಒಟ್ಟು ಸಂಖ್ಯೆ 564ಕ್ಕೆ ಏರಿಕೆ:ಉಡುಪಿಯೇ ನಂಬರ್ 1-Times of karkala

ಉಡುಪಿ:ಕೊರೊನಾ ಪೀಡಿತರ ಒಟ್ಟು ಸಂಖ್ಯೆ 564ಕ್ಕೆ ಏರಿಕೆ:ಉಡುಪಿಯೇ ನಂಬರ್ 1-Times of karkala 

Times Of karkala whatsapp Group link:ಉಡುಪಿಯಲ್ಲಿ ನಿನ್ನೆ  92 ಜನರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ.ಉಡುಪಿ ಜಿಲ್ಲೆಯ ಕೊರೊನಾ ಪೀಡಿತರ ಒಟ್ಟು ಸಂಖ್ಯೆ 564ಕ್ಕೆ ಏರಿಕೆಯಾಗಿದೆ. 

ಜಾಹೀರಾತು ಮಹಾರಾಷ್ಟ್ರದಿಂದ ಬಂದು ಗಂಟಲ ಮಾದರಿ ಕೊಟ್ಟು ಸರ್ಕಾರಿ ಕ್ವಾರಂಟೈನ್ ಮುಗಿಸಿ ಹೋಮ್ ಕ್ವಾರಂಟೈನ್ ನಲ್ಲಿ ಇದ್ದವರಲ್ಲಿ ಸೋಂಕು ಇತ್ತು. ವೈದ್ಯಕೀಯ ವರದಿಗಳು ಬರುತ್ತಿದ್ದಂತೆ ಸೋಂಕಿತರನ್ನ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗಿದೆ. 564 ಸಂಖ್ಯೆಯ ಮೂಲಕ ಉಡುಪಿ ಅತೀ ಹೆಚ್ಚು ಕೊರೊನಾ ಪೀಡಿತರು ಇರುವ ಜಿಲ್ಲೆಯಾಗಿದೆ.

ಜಾಹೀರಾತು 
 https://wa.me/919945283600

ಸೋಂಕಿತ 564 ಜನರಲ್ಲಿ 528 ಜನ ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ. ರೋಗ ಲಕ್ಷಣಗಳು ಹೆಚ್ಚಿರುವವರು ಟಿಎಂಎಪೈ ಕೋವಿಡ್ ಆಸ್ಪತ್ರೆಗೆ, ಉಳಿದವರನ್ನು ತಾಲೂಕು ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗುತ್ತಿದೆ. 

ಜಾಹೀರಾತು ಓರ್ವ ಸೋಂಕಿತ ಕ್ವಾರಂಟೈನ್ ಮುಗಿಸಿ ಮಂಗಳೂರಿನಲ್ಲಿದ್ದು, ಆತನ ಮಾಹಿತಿಯನ್ನು ದಕ್ಷಿಣಕನ್ನಡ ಜಿಲ್ಲೆಗೆ ರವಾನಿಸಲಾಗಿದೆ. ಆಶ್ಚರ್ಯ ಅಂದ್ರೆ 92 ಜನರಲ್ಲಿ 87 ಜನಕ್ಕೆ ಶೀತ, ಜ್ವರದಂತಹ ಲಕ್ಷಣಗಳೂ ಇಲ್ಲ ಅಂತ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.


ಜಾಹೀರಾತು 

ಜಾಹೀರಾತು
 ಜಾಹೀರಾತು
 ಜಾಹೀರಾತು

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget