ಕರಾವಳಿಯಲ್ಲಿ 40 ಕೋರೋನಾ ಪ್ರಕರಣದ ಮೂಲವೇ ಗೊತ್ತಿಲ್ಲ-Times of karkala

ಕರಾವಳಿಯಲ್ಲಿ  40 ಕೋರೋನಾ ಪ್ರಕರಣದ ಮೂಲವೇ ಗೊತ್ತಿಲ್ಲ-Times of karkala 

ಉಡುಪಿ ದಕ್ಷಿಣ ಕನ್ನಡ ಜಿಲ್ಲ್ಲೆಯಲ್ಲಿ ಕೋರೋಣ ತಾಂಡವ ಮುಂದುವರಿದಿದ್ದು ಸದ್ಯ ಜನರು ಬೆಚ್ಚಿ ಬೀಳುವ ಸುದ್ದಿ ಬಯಲಾಗಿದೆ. ದ.ಕ. ಉಡುಪಿಯಲ್ಲಿ ಪತ್ತೆಯಾದ ಪ್ರಕರಣಗಳ  ಪೈಕಿ ೪೦ ಪ್ರಕರಣಗಳ ಮೂಲ ಪತ್ತೆಯಾಗಿಲ್ಲ.


ಸೋಂಕಿತರ ಮೂಲ ಪತ್ತೆಯಾಗದಿರುವುದರಿಂದ ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದು, ಮೂಲ ಪತ್ತೆಹಚ್ಚುವ ಕಾರ್ಯದಲ್ಲಿ ಆರೋಗ್ಯ ಇಲಾಖೆ ನಿರತವಾಗಿದೆ.
ದ.ಕ. ಜಿಲ್ಲೆಯಲ್ಲಿ ಸೋಮವಾರದಂದು ನಾಲ್ವರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಪೈಕಿ ಮೂವರ ಮೂಲ ಪತ್ತೆಯಾಗಿಲ್ಲ. 

ಜಾಹೀರಾತು 
 https://wa.me/919945283600

ಇನ್ನು ಅದೇ ರೀತಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ೭೩ ಮಂದಿಯಲ್ಲಿ ಪಾಸಿಟಿವ್ ಪತ್ತೆಯಾ
ಗಿದ್ದು, ೩೭ ಮಂದಿಯ  ಮೂಲ ಪತ್ತೆಯಾಗಿಲ್ಲ. ಒಂದೆರಡು ಪ್ರಕರಣಗಳ ಮೂಲ ಪತ್ತೆಯಾಗದಿದ್ದಲೇ ಇಲಾಖೆಗೆ ಮೂಲದ ಕುರಿತಂತೆ ಪತ್ತೆಹಚ್ಚುವ ಕಾರ್ಯ ಕಠಿಣವಾಗಿರುತ್ತದೆ. ಆದರೆ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮೂಲ ಪತ್ತೆ ಯಾಗದಿರುವುದು ಆತಂಕ ಹೆಚ್ಚಿಸಿದೆ.

ಜಾಹೀರಾತು 


ಇನ್ನು ಈ ಸೋಂಕಿತರು ಅವರ ಪ್ರದೇಶದಲ್ಲಿ ಯಾರನ್ನೆಲ್ಲ ಸಂಪರ್ಕಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿ ಸುವ ಕಾರ್ಯ ಕೂಡ ಅಗತ್ಯವಾಗಿದೆ.ಯಾವುದೇ ಮೂಲ, ಲಕ್ಷಣಗಳಿಲ್ಲದೆ ಸೋಂಕು ಪತ್ತೆಯಾದ ಸಂದರ್ಭ ಆರೋಗ್ಯ ಇಲಾಖೆ ನುಂಗಲಾರದ ತುತ್ತಾಗಿ ಪರಿಣಮಿಸುವ ಸಾಧ್ಯತೆಯೇ ಹೆಚ್ಚಾಗಿದೆ. ಆದಷ್ಟು ಶೀಘ್ರದಲ್ಲೇ ಇ ಇಲಾಖೆಗೆ ಇವರ ಪತ್ತೆ ಹಚ್ಚುವ  ಕಾರ್ಯ ಸಾಧ್ಯವಾಗಬೇಕಾಗಿದೆ. 

ಜಾಹೀರಾತು 

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget