Indian steel and metals ಉದ್ಘಾಟನೆ-Times of karkala

Indian steel and Metals ಉದ್ಘಾಟನೆ-Times of karkala 


ಮೂಡುಬಿದಿರೆಯ ರಿಂಗ್ ರೋಡ್ ಬಳಿ ಇಂಡಿಯನ್ ಸ್ಟೀಲ್ ಅಂಡ್ ಮೆಟಲ್ಸ್ ನೂತನ ಅಂಗಡಿ  ಉದ್ಘಾಟನೆಗೊಂಡಿತು. ಕೇಂದ್ರ ಜುಮಾ ಮಸೀದಿ ಮೂಡಬಿದಿರೆ ಇದರ ಖತೀಬ್ ಮುಸ್ತಫಾ ಯಮಾನಿ ಉಸ್ತಾದ್ ಅವರಿಂದ ದುಆ ಮಾಡಿ ಉದ್ಘಾಟನಾ ಮಾಡಿದರು. ಈ ಸಂಧರ್ಭದಲ್ಲಿ  ಮದರಸದ ಸದ್ರ್ ಉಸ್ತಾದ್ ಸಫ್ವನ್  ಅಹಮದ್, ಅಬೂಬಕ್ಕರ್ ಪರಂಗಿಪೇಟೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕಳೆದ ಹದಿನೆಂಟು ವರ್ಷಗಳಿಂದ ಸ್ಟೀಲ್ ಮೆಟಲ್ ಕೆಲಸದಲ್ಲಿ ಉತ್ತಮ ಪರಿಚಯ ಹೊಂದಿರುವ ಮಾಲಕ ಇಮ್ರಾನ್ ಅವರು ಸಮಾಜಕ್ಕೆ ಗುಣಮಟ್ಟದ ಕಡಿಮೆ ಬೆಲೆಯಲ್ಲಿ ಸ್ಟಿಲ್ ಹಾಗೂ ಎಲ್ಲಾ ರೀತಿಯ ಕೆಲಸಗಳನ್ನು ಮಾಡಿ ಕೊಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.





 https://wa.me/919945283600


Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget