ಬಾರಾಡಿ ಕೂಡು ರಸ್ತೆ ಚಿಲಿಂಬಿಯಲ್ಲಿ ಹೈಮಾಸ್ಟ್ ಲೈಟ್ ಹಾಗೂ ಪ್ರಯಾಣಿಕರ ತಂಗುದಾಣ ಉದ್ಘಾಟನೆ.

 ಬಾರಾಡಿ ಕೂಡು ರಸ್ತೆ ಚಿಲಿಂಬಿಯಲ್ಲಿ ಹೈಮಾಸ್ಟ್ ಲೈಟ್ ಹಾಗೂ ಪ್ರಯಾಣಿಕರ ತಂಗುದಾಣ ಉದ್ಘಾಟನೆ.-Times of karkala 
Times Of karkala whatsapp Group link:

ಬಾರಾಡಿ ಜನತೆಯ ಹಾಗೂ ಬಾರಾಡಿ ಫ್ರೆಂಡ್ಸ್ ಯುವ ಸಂಘಟನೆಯ  ಬಹು ವರ್ಷಗಳ ಬೇಡಿಕೆ ಇದ್ದ ಚಿಲಿಂಬಿ ಯಲ್ಲಿ ಹೈ ಮಾಸ್ಟ್ ಲೈಟ್ ಹಾಗೂ ಪ್ರಯಾಣಿಕರ ತಂಗುದಾಣವನ್ನು ಕಾಂತಾವರ ಗ್ರಾಮ ಪಂಚಾಯತ್ನ  ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್ ತನ್ನ ವಿಶೇಷ ಮುತುವರ್ಜಿಯಲ್ಲಿ   ಶಾಸಕರಾದ ಸುನೀಲ್ ಕುಮಾರ್ ಲೋಕಾರ್ಪಣೆಗೊಳಿಸಿದರು .  ಶಾಸಕರ  ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಿಂದ ಈ ಯೋಜನೆ ಪೂರ್ಣ ಗೊಂಡಿದೆ.



ಸಂಧರ್ಭದಲ್ಲಿ  ಕ್ಷೇತ್ರ ಕಾಂತಾವರದ ಧರ್ಮದರ್ಶಿಯಾದ ಡಾ ಜೀವಂಧರ್ ಬಲ್ಲಾಳ್, ಗ್ರಾಮ ಪಂಚಾಯತ್ ಅಧ್ಯಕ್ಷರು ರಾಜೇಶ್ ಕೋಟ್ಯಾನ್,ಬಿಜೆಪಿ ತಾಲೂಕು ಅಧ್ಯಕ್ಷರು ಮಹಾವೀರ್ ಹೆಗ್ಡೆ,  ಜಿಲ್ಲಾ ಪಂಚಾಯತ್ ಸದಸ್ಯರು ಉದಯ ಎಸ್ ಕೋಟ್ಯಾನ್ ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಕೋಟ್ಯಾನ್, ಜಿಲ್ಲಾ ಪಂಚಾಯತ್ ಸದಸ್ಯೆ ದಿವ್ಯ ಶ್ರೀ ಗಿರೀಶ್ ಅಮೀನ್, ಪಂಚಾಯತ್ ಸದಸ್ಯರಾದ ಶಕುಂತಲಾ ರಾಘು ಶೆಟ್ಟಿ, ಶ್ವೇತಾ ನಾಯ್ಕ ಉಪಸ್ಥಿತರಿದ್ದರು..  ಈ ಸಂದರ್ಭ ದಲ್ಲಿ ಕಾಂತಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್ ಇವರನ್ನು ಊರವರು ಹಾಗೂ ಬಾರಾಡಿ ಫ್ರೆಂಡ್ಸ್ ಇವರ ವತಿಯಿಂದ ಸನ್ಮಾನಿಸಲಾಯಿತು.. 
ಸಂದೀಪ್ ಬಾರಾಡಿ ಕಾರ್ಯ ಕ್ರಮ ನಿರೂಪಿಸಿದರು. 

ಜಾಹೀರಾತು 

ಜಾಹೀರಾತು 


ಜಾಹೀರಾತು 

https://wa.me/919945283600


ಜಾಹೀರಾತು 


ಜಾಹೀರಾತು 


Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget