ಕಾರ್ಕಳ ಬಿಜೆಪಿ:ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ-Times of karkala
Times Of karkala whatsapp Group link:
ಕಾರ್ಕಳ:ಚೀನಾ ದೊಂದಿಗಿನ ಯುದ್ದ ದಲ್ಲಿ ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಕಾರ್ಕಳ ಬಿಜೆಪಿ ವತಿಯಿಂದ ಆನೆಕೆರೆ ಹುತಾತ್ಮರ ಸ್ಮಾರಕ ದ ಬಳಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಈ ಸಂಧರ್ಭದಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ರಮೇಶ್ ಕಾರ್ಣಿಕ್, ಮಹಾವೀರ್ ಹೆಗ್ಡೆ, ಜಯರಾಮ್ ಸಾಲ್ಯಾನ್, ರೇಷ್ಮಾ ಶೆಟ್ಟಿ, ರವೀಂದ್ರ ಮಡಿವಾಳ್, ಅನಂತ್ ಶೆಣೈ, ವಿಖ್ಯಾತ್ ಶೆಟ್ಟಿ ಹಾಗೂ ಎಲ್ಲಾ ಬಿಜೆಪಿ ಪಧಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು

Post a comment