ಮುರುಕಲು ಮನೆಗೆ ಸಿಕ್ತು ಮುಕ್ತಿ:ಎರಡೇ ವಾರದಲ್ಲಿ ನಿರ್ಮಾಣವಾಯಿತು ಮನೆ-Times of karkala

ಮುರುಕಲು ಮನೆಗೆ ಸಿಕ್ತು ಮುಕ್ತಿ:ಎರಡೇ ವಾರದಲ್ಲಿ ನಿರ್ಮಾಣವಾಯಿತು ಮನೆ 
-Times of karkala 

ಕಾರ್ಕಳ: ಕಳೆದ ಒಂದು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಗೆ ಗ್ರಾಸವಾಗಿರುವ ಕಾಂತಾವರ ಗ್ರಾಮ ದ ಬಡಕುಟುಂಬವೊಂದರ ಮುರುಕಲು ಮನೆಗೆ ಮುಕ್ತಿ ಸಿಕ್ಕಿದೆ. 



ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಜಯ ಎಸ್ ಕೋಟ್ಯಾನ್ ಹಾಗೂ ಗೆಳೆಯರ ಬಳಗ ಕಾಂತಾವರ ಇವರ ತಂಡ ಸೇರಿ,ಲಾಕ್ ಡೌನ್ ನಡುವೆಯೂ ಕಳೆದ ಎರಡು ವಾರದ ಸತತ ಪ್ರಯತ್ನದಿಂದ ಮನೆ ನಿರ್ಮಾಣ ಕಾರ್ಯ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಯತ್ನ ವೊಂದಿದ್ದರೆ ಯಾವುದೇ ಕೆಲಸ ಕಠಿಣ ವಲ್ಲ ಎಂದು ಈ  ತಂಡ ತೋರಿಸಿಕೊಟ್ಟಿದೆ.

ಜಾಹೀರಾತು 
 https://wa.me/919945283600

ಜಾಹೀರಾತು 


ಜಾಹೀರಾತು 

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget